ಗುರುವಾರ, ಜುಲೈ 1, 2021

ಪ್ರಕಟಣೆ : ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ

ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ ಯ ಅವಧಿ 12/07/2021 ರ ವರೆಗೆ ವಿಸ್ತರಣೆ ಆಗಿದೆ.

🥁🥁🥁 *ಪ್ರಕಟಣೆ* 🥁🥁🥁 
*🎷🎷ಕರುನಾಡು ಸಾಹಿತ್ಯ ಪರಿಷತ್ತು (ರಿ) -  ಜಿಲ್ಲಾ ಘಟಕ ಕೋಲಾರ ಚಿಕ್ಕಮಗಳೂರು ಮತ್ತು ದಾವಣಗೆರೆ ಹಾಗೂ ಶ್ರೀ ಸಂಶೋಧನಾ ಮತ್ತು ಚಾರಿಟೆಬಲ್ ಟ್ರಸ್ಟ್ - ಬೆಂಗಳೂರು ಮತ್ತು ವಿಚಾರ ಮಂಟಪ ಸಾಹಿತ್ಯ ಪತ್ರಿಕೆ ಇವರ ಸಂಯುಕ್ತ  ಆಶ್ರಯದಲ್ಲಿ  🎷🎷*  

*🥇🥈ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ🥈🥇🏆*

*(ವಿದ್ಯಾರ್ಥಿಗಳಲ್ಲಿ ಬರವಣಿಗೆಯ ಕೌಶಲ್ಯ ಹಾಗೂ ಸಮಕಾಲೀನ ವಿದ್ಯಮಾನಗಳಿಗೆ ಸ್ಪಂದಿಸುವ ಗುಣವನ್ನು ಉತ್ತೇಜಿಸುವ ಸಲುವಾಗಿ ಆಯೋಜಿಸಲಾಗಿರುವ ಸ್ಪರ್ಧೆ)*


*🛎️⏳ಸ್ಪರ್ಧೆ ನಡೆಯುವ ಅವಧಿ*⏳🛎️ : ದಿನಾಂಕ 27/06/2021 ರಿಂದ _12/07/2021.

* ಸ್ಪರ್ಧೆಯ ವಿಷಯ : 

*1) "ಲಾಕ್ ಡೌನ್ ;  ಸಾಮಾನ್ಯ ಜನರ ಮೇಲಾದ ಪರಿಣಾಮಗಳು ಮತ್ತು ಕೈಗೊಳ್ಳಬೇಕಾದ ಪರಿಹಾರೋಪಾಯಗಳು"*

(ಕೋವಿಡ್ -೧೯ ಕರೋನಾ ಕಾಲದ ಲಾಕ್ ಡೌನ್ ಸಾಮಾನ್ಯ ಜನರ, ಕಾರ್ಮಿಕರ, ನಿರ್ಗತಿಕರ ಬದುಕುಗಳ ಮೇಲೆ ಯಾವ ರೀತಿಯ ಕೆಟ್ಟ ಪರಿಣಾಮ ಬೀರಿದೆ ಅಥವಾ ಸಮಸ್ಯೆಗಳನ್ನು ಉಂಟುಮಾಡಿದೆ ಮತ್ತು ಈ ಸಮಸ್ಯೆಗಳನ್ನು ನಿವಾರಿಸಲು ಕೈಗೊಳ್ಳಬೇಕಾದ ಕ್ರಮಗಳು ಯಾವುವು ಎಂಬುದರ ಕುರಿತಾಗಿ ವಿವರವಾಗಿ ಪ್ರಬಂಧ ಬರೆಯಬೇಕು)

📝📝 *ಸ್ಪರ್ಧೆಯ ನಿಯಮಗಳು*:📝📝

* ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸುವವರು ತಮ್ಮ ಬರಹವನ್ನು  ಟೈಪ್ ಮಾಡಿ pdf  ರೂಪದಲ್ಲಿ ಕೊನೆಯ ದಿನಾಂಕದೊಳಗೆ ವಾಟ್ಸಾಪ್‌ ಮಾಡಬೇಕು 
* ಪ್ರಬಂಧ ೧೦೦೦ ಪದಗಳ ಮಿತಿಯಲ್ಲಿರಲಿ.
* ರಾಜ್ಯದ ಯಾವುದೇ ಭಾಗದವರು ಸ್ಪರ್ದೆಯಲ್ಲಿ ಭಾಗವಹಿಸಬಹುದು.
* 25 ವರ್ಷದ ಒಳಗಿನವರು ಮಾತ್ರ ಭಾಗವಹಿಸಬೇಕು.
* ಪ್ರೌಡಶಾಲೆ, ಪದವಿ ಪೂರ್ವ , ಪದವಿ, ಸ್ನಾತಕ್ಕೋತ್ತರ, ವೃತ್ತಿಪರ, ಸೇರಿದಂತೆ ಯಾವುದೇ ಕೋರ್ಸ್ಗಳ ವಿದ್ಯಾರ್ಥಿಗಳಿಗೆ ಆದ್ಯತೆ.

* ಸ್ಪರ್ಧೆಯ ಕೊನೆಯ ದಿನಾಂಕ: 12/07/2021.
*ಸ್ಪರ್ಧೆಯಲ್ಲಿ ಭಾಗವಹಿಸುವವರು ತಮ್ಮ ಪ್ರಬಂಧ ಪಿ ಡಿ ಎಪ್ ರೂಪದಲ್ಲಿ  ಕಳುಹಿಸಬೇಕಾದ ವಾಟ್ಸಪ್ ಸಂಖ್ಯೆ :  9448713659*.
* ತಮ್ಮ ಪ್ರಬಂಧ ದ ಪಿ ಡಿ ಎಫ್ ನ ತಲೆ ಬರಹದಲ್ಲಿ ಕರುನಾಡು ಸಾಹಿತ್ಯ ಪರಿಷತ್ತು,  ಶ್ರೀ ಟ್ರಸ್ಟ್ - ಬೆಂಗಳೂರು ಹಾಗೂ ವಿಚಾರ ಮಂಟಪ ಸಾಹಿತ್ಯ ಪತ್ರಿಕೆ ಇವರ ಸಂಯುಕ್ತ ಆಶ್ರಯದ ಪ್ರಬಂಧ  ಸ್ಪರ್ಧೆಗೆ ಎಂದು ನಮೂದಿಸಬೇಕು ಹಾಗೂ ಕಡೆಯಲ್ಲಿ ತಮ್ಮ ಭಾವಚಿತ್ರ ಹಾಗೂ ವಿಳಾಸವನ್ನು ವಿವರವಾಗಿ ದೂರವಾಣಿ ಸಂಖ್ಯೆಯೊಂದಿಗೆ ವಾಟ್ಸಪ್ ಮಾಡಬೇಕು.

*ಸ್ಪರ್ಧೆಯಲ್ಲಿ ಪಾಲ್ಗೊಂಡು ವಿಜೇತರಾದವರಿಗೆ   📜  ಇ ಪ್ರಮಾಣ ಪತ್ರ📜  ಹಾಗೂ ಶ್ರೀ ಸಂಶೋಧನಾ ಹಾಗೂ ಚಾರಿಟೆಬಲ್  ಟ್ರಸ್ಟ್ - ಬೆಂಗಳೂರು ಇವರ ವತಿಯಿಂದ ಪುಸ್ತಕ ಬಹುಮಾನ  ನೀಡಲಾಗುತ್ತದೆ...*
 
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ವರುಣ್ ರಾಜ್ ಜೀ.
ಅಧ್ಯಕ್ಷರು

ಕರುನಾಡು ಸಾಹಿತ್ಯ ಪರಿಷತ್ತು.ಕೋಲಾರ   ಹಾಗೂ ಸಂಪಾದಕರು ವಿಚಾರ ಮಂಟಪ ಸಾಹಿತ್ಯ ಪತ್ರಿಕೆ : 9448241450

ಶ್ರೀಮತಿ ಹೇಮಾ ಶ್ರೀನಿವಾಸಮೂರ್ತಿ.
ಕಾರ್ಯದರ್ಶಿಗಳು, ಶ್ರೀ ಸಂಶೋಧನಾ ಹಾಗೂ ಚಾರಿಟೆಬಲ್ ಟ್ರಸ್ಟ್ - ಬೆಂಗಳೂರು.
: 98440 33651
Www.sreetrust.org 

ಶ್ರೀ ಮನು ಬಿ ಇ
ಸಂಚಾಲಕರು 
ಜಿಲ್ಲಾ ಕರುನಾಡು ಸಾಹಿತ್ಯ ಪರಿಷತ್ತು. ಚಿಕ್ಕಮಗಳೂರು.
: 7483505516

ಶ್ರೀ ಶರಣ್ ಕುಮಾರ್ ಎಲ್ ಎಂ
ಅಧ್ಯಕ್ಷರು ಕರುನಾಡು ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ದಾವಣಗೆರೆ. : 7795265018

ಶ್ರೀ ಕೆ ಎನ್ ಅಕ್ರಂ ಪಾಷ 
ರಾಜ್ಯ ಕಾರ್ಯದರ್ಶಿಗಳು 
ಕರುನಾಡು ಸಾಹಿತ್ಯ ಪರಿಷತ್ತು(ರಿ)  : 8310502935

ಶ್ರೀ ಫಯಾಜ್ ಅಹಮದ್ ಖಾನ್ 
ಅಧ್ಯಕ್ಷರು
ಕರುನಾಡು ಸಾಹಿತ್ಯ ಪರಿಷತ್ತು (ರಿ).
: 80503 41002
🎊🎊🎉🎉🎊🎊


Http://vicharamantapasahityapatrike.blogspot.com

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ..

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ...  ಭೂಮಿಯ ಮೇಲೆ ಹುಟ್ಟಿರುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಸಾಧನೆ ಮಾಡಬೇಕೆಂಬ ಹಂ...