ಗುರುವಾರ, ಜುಲೈ 1, 2021

ಪ್ರಕಟಣೆ : ಕರುನಾಡು ವೆಬಿನಾರ್ (ನೇತ್ರದಾನ ಮತ್ತು ಚರ್ಮದಾನ ಜಾಗೃತಿ.



*ಕರುನಾಡು ಸಾಹಿತ್ಯ ಪರಿಷತ್ತು (ರಿ)* *ಜಿಲ್ಲಾ ಘಟಕ ಕೋಲಾರ.
*ದೇಹಾಂಗದಾನ ಸಾಹಿತ್ಯ ಪರಿಷತ್ತು(ರಿ)* ಕರ್ನಾಟಕ.
  *ಶ್ರೀ ಸಂಶೋಧನಾ ಮತ್ತು ಚಾರಿಟೆಬಲ್ ಟ್ರಸ್ಟ್* - ಬೆಂಗಳೂರು ಹಾಗೂ *ವಿಚಾರ ಮಂಟಪ ಸಾಹಿತ್ಯ ಬಳಗ* ಇವರ ಸಂಯುಕ್ತ  ಆಶ್ರಯದಲ್ಲಿ*.

*ವೆಬಿನಾರ್ ಕಾರ್ಯಕ್ರಮ*.
ದಿನಾಂಕ : 04/07/2021
ಸಂಜೆ : 05:00 ಘಂಟೆಗೆ.

ವಿಷಯ : *"ನೇತ್ರದಾನ ಹಾಗೂ ಚರ್ಮದಾನ ; ಮಹತ್ವ ಮತ್ತು ಪ್ರಯೋಜನಗಳು"*

*ಆಶಯ ನುಡಿ* : *ಶ್ರೀ ವರುಣ್ ರಾಜ್ ಜೀ* ಸಂಪಾದಕರು ವಿಚಾರ ಮಂಟಪ ಪತ್ರಿಕೆ.

*ವಿಷಯ ಮಂಡನೆ* : *ಶ್ರೀಮತಿ ಕಲ್ಪನಾ ಡಿ ಎನ್* . ಸಾಹಿತಿಗಳು 
ಪ್ರಧಾನ ನಿರ್ವಾಹಕರು ದೇಹಾಂಗದಾನ ಸಾಹಿತ್ಯ ಪರಿಷತ್ತು. ಕರ್ನಾಟಕ. ಮತ್ತು
ಸಂಸ್ಥಾಪಕರು
ಶಾರದಾ ಮಹಿಳಾ ಸೇವಾ ಸಮಾಜ

*ಅಧ್ಯಕ್ಷತೆ* : *ಶ್ರೀ ಫಯಾಜ್ ಅಹಮದ್ ಖಾನ್*. 
ರಾಜ್ಯ ಅಧ್ಯಕ್ಷರು.
ಕರುನಾಡು ಸಾಹಿತ್ಯ ಪರಿಷತ್ತು. ಕರ್ನಾಟಕ.

*ಗೌರವ ಉಪಸ್ಥಿತಿ* :
ಶ್ರೀಮತಿ ಹೇಮಾ ಶ್ರೀನಿವಾಸಮೂರ್ತಿ. ಕಾರ್ಯದರ್ಶಿಗಳು ಶ್ರೀ ಟ್ರಸ್ಟ್ - ಬೆಂಗಳೂರು.

ವೆಂಕಟೇಶ್ ಶ್ರೀ
ಸಂಸ್ಥಾಪಕರು ಮತ್ತು ವ್ಯವಸ್ಥಾಪಕರು
ಕಥಾ ಕವನ ಸಂಕಲನ ಫೇಸ್ಬುಕ್ ಬಳಗ

ಶ್ರೀ ಕೆ ಎನ್ ಅಕ್ರಂ ಪಾಷ. ಕಾರ್ಯದರ್ಶಿಗಳು ಕರುನಾಡು ಸಾಹಿತ್ಯ ಪರಿಷತ್ತು (ರಿ) ಕರ್ನಾಟಕ.

ಮೀಟಿಂಗ್ ಲಿಂಕ್: 
Join zoom meeting 
https://us05web.zoom.us/j/4950302347?pwd=RUZnci9XSWc3Qzd5SE5wMmgzdUlEUT09

Meeting ID: 495 030 2347
Passcode: 12345

ಹೆಚ್ಚಿನ‌ ಮಾಹಿತಿಗೆ ಸಂಪರ್ಕಿಸಿ:
ವರುಣ್ ರಾಜ್ ಜೀ .
ಕಾರ್ಯಕ್ರಮ ನಿರ್ವಾಹಕರು. ಹಾಗೂ ಕರುನಾಡು ಸಾಹಿತ್ಯ ಪರಿಷತ್ತು ಕೋಲಾರ ಜಿಲ್ಲಾ ಅಧ್ಯಕ್ಷರು.
: 9448241450..

🎉🎊🎉🎊 ಸರ್ವರಿಗೂ ಪ್ರೀತಿಯ ಸ್ವಾಗತ  🎊🎉🎊🎉

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ..

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ...  ಭೂಮಿಯ ಮೇಲೆ ಹುಟ್ಟಿರುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಸಾಧನೆ ಮಾಡಬೇಕೆಂಬ ಹಂ...