🥁🥁🥁 *ಪ್ರಕಟಣೆ* 🥁🥁🥁
*🎷🎷ವಿಚಾರ ಮಂಟಪ ಸಾಹಿತ್ಯ ಜಾಲ ಪತ್ರಿಕೆ 🎷🎷*
*🏆🥇🥈 ಗಾಯನ ಸ್ಪರ್ಧೆ🥈🥇🏆*
*( ವಿದ್ಯಾರ್ಥಿಗಳಲ್ಲಿ ಜಾನಪದ ಗೀತೆಗಳು, ಭಾವಗೀತೆ, ಹಾಗೂ ಭಕ್ತಿ ಗೀತೆಗಳ ಕುರಿತು ಅಭಿರುಚಿ ಮೂಡಿಸುವ ಹಾಗೂ ಗಾಯನಕ್ಕೆ ಉತ್ತೇಜನ ನೀಡುವ ಸಲುವಾಗಿ ಏರ್ಪಡಿಸಿರುವ ಸ್ಪರ್ಧೆ)*
*🛎️⏳ಸ್ಪರ್ಧೆ ನಡೆಯುವ ಅವಧಿ*⏳🛎️ : ದಿನಾಂಕ 01/07/2021ರಿಂದ 10/07/2021.
📝📝 *ಸ್ಪರ್ಧೆಯ ನಿಯಮಗಳು*:📝📝
* ೨೧ ವರ್ಷದ ಒಳಗಿನ ಮಕ್ಕಳಿಗೆ ಆದ್ಯತೆ.
* ನಿಮ್ಮ ಗಾಯನದ ೩-೪ ನಿಮಿಷಗಳ ಅವದಿಯ ವಿಡಿಯೋ ಮಾಡಿ 9448713659 ಈ ಸಂಖ್ಯೆಗೆ ವಾಟ್ಸಪ್ ಮಾಡುವುದು.
* ಗಾಯನ ಪ್ರಾರಂಭಿಸುವ ಮೊದಲು ವಿಚಾರ ಮಂಟಪ ಪತ್ರಿಕೆಯ ಗಾಯನ ಸ್ಪರ್ಧೆಗೆ ಎಂದು ಹೇಳಿ ತಮ್ಮ ಪರಿಚಯ ಮಾಡಿಕೊಂಡ ನಂತರ ಗಾಯನ ಪ್ರಾರಂಭಿಸಬೇಕು.
* ಶೃತಿ ಬಳಸಿ ಹಾಡುವುದಕ್ಕೆ ಅವಕಾಶವಿರುತ್ತದೆ.
* ವೀಡಿಯೋ ಮಾಡುವಾಗ ಬ್ಯಾಕ್ ಗ್ರೌಂಡ್ ಹಾಗೂ ಬೆಳಕಿನ ವಿನ್ಯಾಸ ದ ಬಗ್ಗೆ ಗಮನ ಹರಿಸುವುದು.
* ಸ್ಪರ್ಧೆಯ ಪ್ರಕ್ರಿಯೆ ಯೂ ಟ್ಯೂಬ್ ಮೂಲಕ ನಡೆಯುವುದು.
* ನೀವು ಕಳುಹಿಸಿದ ವೀಡಿಯೋವನ್ನು ನಮ್ಮ ಯೂ ಟ್ಯೂಬ್ ತಾಣ ದಲ್ಲಿ ಪ್ರಕಟಿಸಲಾಗುವುದು.
* ಫಲಿತಾಂಶವು ಯೂ ಟ್ಯೂಬ್ ನಲ್ಲಿ ತಮ್ಮ ವಿಡಿಯೋ ಪಡೆದ ವೀಕ್ಷಕರನ್ನು ಹಾಗೂ ಪ್ರತಿಕ್ರಿಯೆಗಳನ್ನು ಆಧರಿಸಿರುತ್ತೆ.
* *ಹೆಚ್ಚು ವೀಕ್ಷಕರನ್ನು/ ಪ್ರತಿಕ್ರಿಯೆಗಳನ್ನು ಪಡೆಯುವುದರೊಂದಿಗೆ ತೀರ್ಪುಗಾರರ ಮೆಚ್ಚುಗೆ ಪಡೆದ ಒಬ್ಬ ಸ್ಪರ್ಧಾರ್ಥಿಗೆ ಒಂದು ಸಾವಿರ ರೂಪಾಯಿ ಬೆಲೆ ಬಾಳುವ ಪುಸ್ತಕಗಳನ್ನು ಹಾಗೂ ಇ - ಪ್ರಮಾಣ ಪತ್ರವನ್ನು ನೀಡಲಾಗುವುದು*.
**ಎಲ್ಲಾ ಸ್ಪರ್ಧಾರ್ಥಿಗಳಿಗೂ ಇ ಪ್ರಮಾಣ ಪತ್ರ ನೀಡಲಾಗುವುದು*.
* ಆಯೋಜಕರ ತೀರ್ಮಾನವೇ ಅಂತಿಮವಾಗಿರುತ್ತೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ವರುಣ್ ರಾಜ್ ಜೀ.
ಸಂಪಾದಕರು.
ವಿಚಾರ ಮಂಟಪ ಸಾಹಿತ್ಯ ಜಾಲ ಪತ್ರಿಕೆ.
: 9448241450
https://vicharamantapasahityapatrike.blogspot.cPIxg
https://youtube.com/channel/UCvwdmNDUtNUbcpuHBF5PIxg
🎊🎊🎉🎉🎊🎊
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ