ಶುಕ್ರವಾರ, ಜುಲೈ 30, 2021

ವಿಚಾರ ಮಂಟಪ ಪಾಕ್ಷಿಕ ಸ್ಪರ್ಧೆ ಮೂರನೇ ಅವಧಿಯ ಫಲಿತಾಂಶ ಪ್ರಕಟಣೆ.

ವಿಚಾರ ಮಂಟಪ ಪಾಕ್ಷಿಕ ಸ್ಪರ್ಧೆ ಫಲಿತಾಂಶ ಪ್ರಕಟಣೆ.


ವಿಚಾರ ಮಂಟಪ ಸಾಹಿತ್ಯ ಪತ್ರಿಕೆ ಬರಹಗಾರರಿಗಾಗಿ ಪ್ರತಿ ಹದಿನೈದು ದಿನಕ್ಕೊಮ್ಮೆ ಆ ಅವಧಿಯಲ್ಲಿ ಹೆಚ್ಚು  ವೀಕ್ಷಕರನ್ನು ಗಳಿಸಿದ ಒಬ್ಬ ಕವಿ/ಲೇಖಕರಿಗೆ ವಾರದ ಉತ್ತಮ‌ ಕವಿ/ಬರಹಗಾರರು ಎಂಬ ಪ್ರಮಾಣ ಪತ್ರವನ್ನು ನೀಡಿ ಗೌರವಿಸಲಾಗುವುದು ಎಂಬ  ಪ್ರಕಟಣೆ ನೀಡಿದ್ದೇವು. 

ಅದರಂತೆ ಮೂರನೇ ಅವಧಿಯಲ್ಲಿ 
ಶ್ರೀಮತಿ ಸುಮಂಗಲಾ ಕೃಷ್ಣ ಕೊಪ್ಪರದ ಇವರ ಬರಹ ದಿನಾಂಕ ೧೫:೦೭:೨೦೨೧ - ೩೦:೦೭:೨೦೨೧ ರ ನಡುವೆ ಅತಿ ಹೆಚ್ಚು ವೀಕ್ಷಕರನ್ನು ಗಳಿಸಿರುವ ಕಾರಣ, ಮಾನ್ಯರಿಗೆ ನಮ್ಮ ವಿಚಾರ ಮಂಟಪ ಪತ್ರಿಕೆಯ ವತಿಯಿಂದ ವಾರದ ಉತ್ತಮ ಬರಹಗಾರರು ಎಂದು ಗುರುತಿಸಿ ಅಭಿನಂಧನಾ ಪತ್ರವನ್ನು ‌ನೀಡಿ ಗೌರವಿಸುತ್ತಿದ್ದೇವೆ.
ಮಾನ್ಯರಿಗೆ ವಿಚಾರ ಮಂಟಪ ಸಾಹಿತ್ಯ ಪತ್ರಿಕೆ ಹಾಗೂ ವಿಚಾರ ಮಂಟಪ ಸಾಹಿತ್ಯ ವೇದಿಕೆಯ ಸಮಸ್ತ ಪಧಾದಿಕಾರಿಗಳ ಪರವಾಗಿ ತುಂಬು ಹೃದಯದ ಅಭಿನಂದನೆಗಳು 💐💐💐

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...