ಮಂಗಳವಾರ, ಜುಲೈ 13, 2021

ಚುಟುಕುಗಳು - ಶ್ರೀಮತಿ ಸವಿತಾ ಆರ್ ಅಂಗಡಿ.

ಚುಟುಕುಗಳು.

ಸಂತೋಷವನ್ನು ಹುಡುಕುದರಲ್ಲಿಯೇ  ಎಡ ವುತ್ತೇವೆ.
ನಮ್ಮ ಅನುಭವಕ್ಕೆ ಸಿಕ್ಕ ಸಂಗತಿ ಗಳಲ್ಲಿಯೇ ಸಂತೋಷ ಅನುಭವಿಸುವ ಜಾಣ್ಮೆ ಬೆಳೆಸಿ ಕೊಳ್ಳ ಬೇಕು.


ಜೀವನದಲ್ಲಿ  ತಮಗೆ ಅವಕಾಶ ಗಳ ಕೊರೆತೆ ಇದೆ ಅನ್ನೋರು ಕೇವಲ ಸೋಮಾರಿಗಳು.
ಮಾಡುವ ಮನಸಿದ್ದರೆ ಬೇಕಾದಷ್ಟು ಮಾರ್ಗ ಗಳು ಸಿಗುವವು.
ಮನಸಿದ್ದರೆ ಮಾರ್ಗ.

✍️ ಸವಿತಾ ಆರ್ ಅಂಗಡಿ  ಮುಧೋಳ.



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...