ಗುಡಿಬಂಡೆಯ ಪ್ರಖ್ಯಾತ "ಸ್ವಾಸ್ಥ್ಯ ಆಯು ಪಾರಂಪರಿಕ ಆಯುರ್ವೇದ ಆಶ್ರಮ ಟ್ರಸ್ಟ್ (ರಿ)" ಇವರು ಕೊಡಮಾಡುವ ೨೦೨೧ ನೇ ಸಾಲಿನ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರಕಟವಾಗಿದೆ.
ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಒಟ್ಟು ೧೦ ಮಂದಿ ಶಿಕ್ಷಕರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಎಂದು ಸಂಸ್ಥೆಯ ಸಂಸ್ಥಾಪಕರಾದ ಶ್ರೀ ಫಯಾಜ್ ಅಹಮದ್ ಖಾನ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸ್ವಾಸ್ಥ್ಯ ಆಯು ಪಾರಂಪರಿಕ ಆಯುರ್ವೇದ ಆಶ್ರಮ ಟ್ರಸ್ಟ್ (ರಿ) ವತಿಯಿಂದ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಶಿಕ್ಷಣ ಕ್ಷೇತ್ರದಲ್ಲಿ ಇವರು ಮಾಡಿರುವ ನಿಸ್ವಾರ್ಥ ಸೇವಯನ್ನು ಪರಿಗಣಿಸಿ, ಗೌರವಿಸಿ ಮುಂದಿನವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
1.ಶ್ರೀ ಕೆ ಎನ್ ಅಕ್ರಂಪಾಷ
2.ಶ್ರೀಮತಿ ಶಕುಂತಲಾ ಲಕ್ಷ್ಮಣ
3.ಶ್ರೀ ಹೆಚ್ ಎಸ್ ಅಶೋಕ್
4.ಶ್ರೀಮತಿ ಗಾಯತ್ರಿ .ಬಿ
5.ಡಾ. ಮಾಲಾ.ಬಿ.ಎಂ
6.ಶ್ರೀ ಮಧುಸೂದನ್ .ಎಂ
7.ಶ್ರೀಮತಿ ಡಾ.ಹಸೀನಾ ಹೆಚ್ ಕೆ
8.ಶ್ರೀಮತಿ ಪರಿಮಳ ಡಿ ಎಲ್
9. ಶ್ರೀ ವರುಣ್ ರಾಜ್ ಜೀ
10.ಶ್ರೀ ಅಸ್ಲಂ ಶೇಖ್ ನರಸಲಗಿ
ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆಗಳು.
ಫರೀದಾ ಬಾನು
ಅಧ್ಯಕ್ಷರು
ಸ್ವಾಸ್ಥ್ಯ ಆಯು ಪಾರಂಪರಿಕ ಆಯುರ್ವೇದ ಆಶ್ರಮ ಟ್ರಸ್ಟ್ (ರಿ).
ಫಯಾಜ್ ಅಹ್ಮದ್ ಖಾನ್
ಸಂಸ್ಥಾಪಕರು.
ಸ್ವಾಸ್ಥ್ಯ ಆಯು ಪಾರಂಪರಿಕ ಆಯುರ್ವೇದ ಆಶ್ರಮ ಟ್ರಸ್ಟ್ (ರಿ).
ಪ್ರಶಸ್ತಿ ವಿಜೇತರಿಗೆ ವಿಚಾರ ಮಂಟಪ ಸಾಹಿತ್ಯ ಪತ್ರಿಕೆ ಬಳಗದ ಪರವಾಗಿ ತುಂಬು ಹೃದಯದ ಅಭಿನಂದನೆಗಳು 🎊🎉💐💐
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಅಭಿನಂದನೆಗಳು ಶ್ರೀ ವರುಣ್ ರಾಜ್ ಜಿ. Sir��������
ಪ್ರತ್ಯುತ್ತರಅಳಿಸಿಉತ್ತಮ ಶಿಕ್ಷಕ ಪ್ರಶಸ್ತಿ ಸಿಕ್ಕಿರುವುದಕ್ಕೆ. ನಿಮ್ಮ ವೃತ್ತಿ ಯಲ್ಲಿ ಮತ್ತಷ್ಟು ಉತ್ತುಂಗಕ್ಕೆ ಬೆಳೆಯಿರಿ. ನಿಮ್ಮ ನಿಸ್ವಾರ್ಥ ಸಮಾಜ ಸೇವೆ ಹೀಗೆ ಮುಂದುವರೆಯಲಿ. ಅನೇಕ ಯುವ ಕವಿ, ಲೇಖಕರ ಕವನ,ಬರಹಗಳನ್ನು ಪ್ರಕಟಿಸುತ್ತಾ ಅವರನ್ನು ಪ್ರೋತ್ಸಾಹಿಸುತ್ತಿರುವ ತಮಗೆ ಮತ್ತೊಮ್ಮೆ ಅಭಿನಂದನೆಗಳು. ಶುಭವಾಗಲಿ.
ಎಲ್ಲಾ ಶಿಕ್ಷಕರಿಗೂ ಹೃದಯಪೂರ್ವಕ ಅಭಿನಂದನೆಗಳು.
ಪ್ರತ್ಯುತ್ತರಅಳಿಸಿತಮ್ಮ ಸಾಧನೆಗಳು ಮತ್ತೂ ಹುರುಪಿನೊಂದಿಗೆ ಹೆಚ್ಚಾಗಲಿ.ಶರಣು.
ಧನ್ಯವಾದಗಳು 💐💐
ಪ್ರತ್ಯುತ್ತರಅಳಿಸಿ