ಬುಧವಾರ, ಜೂನ್ 25, 2025

ಹನಿಗವನ...

ಹನಿಗವನ

ವ್ಯತ್ಯಾಸ

ವೖದ್ಯರು ಕೊಡುತ್ತಾರೆ ಮಾತ್ರೆ
ರಾಜಕಾರಣಿ ಕೊಡುತ್ತಾರೆ ಮಾತು 
ಕೆಲವೊಮ್ಮೆ ವೖದ್ಯರು 
ಹೇಳುತ್ತಾರೆ ಸುಳ್ಳು 
ರೋಗಿ ಪ್ರಾಣ ಉಳಿಸಲು
ರಾಜಕಾರಣಿಗಳು ಹೇಳುತ್ತಾರೆ ಸುಳ್ಳು 
ನರಪ್ರಾಣಿ ಓಟು ಗಳಿಸಲು..
   
 
ಗೊರೂರು ಅನಂತರಾಜು
ಹಾಸನ
9449462879

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...