ಮರೆಮಾಚಿದ ಮುದ್ದು ಮಖದ ಅಂದ
ಮರೆಮಾಚಬಹುದು ಮುಖವ
ನಿನ್ನ ಮುಗ್ಧ ಸೌಂದರ್ಯವ
ಅಧ್ಯಯನ ಮಾಡುತಲೆ ಜೀವನ ಕಳೆವ
ಮುದ್ದು ಮುಖದ ಮುದ್ದು ಗೊಂಬೆ
ಸದಾ ನಿನ್ನ ಸಕ್ಕರೆ ಕಲಸಿದ ಸಿಹಿ ನಿಂಬೆ
ನಿನ್ನ ನಾಚಿಕೆ ಮಾವಿನರೆಂಬೆ
ಸದಾ ನಿನ್ನ ಬಾಳಲಿ ಖುಷಿ ತುಂಬಿರಲಿ
ಭಗವಂತನೇ ನಿನ್ನ ನಗು ಬಯಸಲಿ
ನಿನ್ನ ಆನಂದ ಹರುಷದ ಬಾಳ ಪಯಣದಲಿ
ನನ್ನ ನೆನಪಿನ ದೋಣಿ ತೇಲಲಿ
- ರೇವಣಸಿದ್ದಪ್ಪ ಎಚ್ ಎಲ್
ಚನ್ನಪಟ್ಟಣ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ