ತನೊಳಗೆ ನಗುವವನು ಜ್ಞಾನಿ
ತಾನೇ ನಗುವವನು ಹುಚ್ಚ
ತನ್ನ ಗೆಳತಿಯನ್ನು ನೆನೆದು ನಗುವವನು ಪ್ರೇಮಿ
ತನ್ನನು ಮರೆತು ನಗುವವನು ರಸಿಕ
ಇನೊಬ್ಬರ ಕಂಡು ನಗುವವನು ಅಯೋಗ್ಯ
ಇನೊಬರಿಗೆ ನೋವಾಗುವಂತೆ ನಗುವವನು ಒಳನಾಯಕ
ನಗಿಸಿ ಮನೋರಂಜನೆ ನೀಡುವವನು ವಿಧೂಶಕ
ನಗುತ್ತಲೆ ವಿಜಯಸಾದಿಸುವವನು ಬುದ್ಧಿವಂತ
ಗೆಲ್ಲಲಿ ಸೋಲಲಿ ನಗುವವನು ಯೋಗಿ
- ಭರತ್ ಕುಮಾರ್ ಆರ್, ಸರಗೂರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ