ಭಾನುವಾರ, ಫೆಬ್ರವರಿ 12, 2023

ಬರಹ (ಕವಿತೆ) - ಮೈಲಾರಿ ಸಿಂಹ.

ಬರಹವೇ ಜೊತೆಯಾಗಿರು
ಜೀವನದ ಸಿಹಿ -ಕಹಿಯನ್ನು
ನಿನಗೆ ಪರಿಚಯಿಸಲು

ಹಾಸ್ಯ ಲೋಕದ
ನಗೆಪಾಟಲುಗಳನ್ನು
ನಿನ್ನೊಂದಿಗೆ ಹಂಚಲು

ಬೇಸರದ 
ಸಂಗತಿಗಳನ್ನು
ಜೊತೆಯಾಗಿ ಕಳೆಯಲು

ಮೌನದ 
ವೇದನೆಯನ್ನು
ಜಗಕೆ ಸಾರಲು

ಬರಹವೇ ಜೊತೆಯಾಗಿರು
ನೀ ನನ್ನ ಉಸಿರಾಗಿರು...
   

- ಮೈಲಾರಿ ಸಿಂಹ. #8147240935

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಶ್ರೀಮತಿ ಬಿ ಬಿ ದೇವದುರ್ಗ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಪ್ರಶಸ್ತಿ...

ಶ್ರೀಮತಿ ಬಿ ಬಿ ದೇವದುರ್ಗ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಪ್ರಶಸ್ತಿ.....            ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ್   ಉಪನಿರ್ದೇಶಕರ ಹಾಗೂ ಕ್ಷೇತ್ರ...