ನೆನಪಾಗುವುದು ಮೊದಲಿಗೆ
ತಮಗೆ ಜನ್ಮ ನೀಡಿದ ತಾಯಿ
ತದ ನಂತರ ಹೆಣ್ಣಿನ
ಪಾತ್ರ ಬದುಕಿನುದ್ದಕ್ಕೂ
ಅಂತ ಅಂತವಾಗಿ
ತುಂಬಾ ವಿಶೇಷ
ಮೌಲ್ಯ ಗುಣವುಳ್ಳ
ಪಾತ್ರವಿದೆ...
ಹೆಣ್ಣು ಇರಬೇಕು
ಮನೆಯಲ್ಲಿ
ದೀಪ ಉರಿಯುತ್ತಿರಬೇಕು
ಮನೆ ಅಂಗಳದಲ್ಲಿ ...
ಹೆಣ್ಣು ನೋವಿದ್ದರು ತನ್ನ
ಒಡಲಿನ ಮಡಿಲಿನಲ್ಲಿ
ಬಚ್ಚಿಟ್ಟುಕೊಂಡು ನಗುವ
ಮೊಗವನ್ನ ಬಿತ್ತುವಳು
ಹೆಣ್ಣು ಜಗವ ಕಾಯುವ
ಎರಡೂ ಅವಳ ಕಣ್ಣು...
ಕಾರ್ತಿಕ್...✍️
( ಶ್ರವಣ ಬೆಳಗೊಳ )
ಬರಹ ಚೆನ್ನಾಗಿದೆ, ಶುಭವಾಗಲಿ 🥰
ಪ್ರತ್ಯುತ್ತರಅಳಿಸಿ