ಅವಳ ಪಾದದ ಸ್ಪರ್ಶ
ನೀನ್ನನು ನಾನು ಮರೆಯುವಷ್ಟು ಪ್ರೀತಿ ಮಾಡುವೆನು
ಆ ಪ್ರೀತಿಗೆ ಇಂದು ರೂಪ
ನೀ ಬರೆದವಳು
ನೀನಿಲ್ಲದ ದಿನಗಳು ಪ್ರತಿ ಕ್ಷಣವೂ ಮುನ್ನುಡಿಯನ್ನ ಬರೆಸುತ್ತಿದ್ದೆ....
ಮಣ್ಣಾಗುವ ನಿನ್ನ ಪಾದವನ್ನ
ಅಂಗೈಯಲ್ಲಿ ನಾ
ಹಿಡಿದು ಕೊಳ್ಳುವೆ
ಅಂತರಂಗದ ಒಳ ಮನಸ್ಸು
ಸ್ವಚ್ಛ ಅಂದವಾಗಿ
ಈ ಹೃದಯದ ಭಾವನೆಗಳನ್ನ
ನೆಲದ ಮರಳಿನ ಕಣದಲ್ಲಿ
ನಿನ್ನ ಹೆಸರನ್ನ
ಬರೆದು ಇಟ್ಟಿರುವೆ....
ನೆನಪುಗಳನ್ನ ಶೇಖರಿಸಿ ಕೊಡಿಟ್ಟಿರುವೆ
ಅವಳಿಲ್ಲದ ಈ ಋತುಗಳ ದಿನಗಳ ಸಮಯದಲ್ಲಿ
ಮುಂದಿನ ಜನುಮ
ಒಂದು ಇತ್ತಾರೆ ನಾ
ಕಾಯುವೆ ಆ ಪಾದದ
ಬಲಗಿನ ಸ್ಪರ್ಶಕ್ಕೆ....
ಕಾರ್ತಿಕ್....✍️
( ಶ್ರವಣ ಬೆಳಗೊಳ )
ಕಾರ್ತಿಕ್ ಅವರೆ , very good , ನಿವು ಪ್ರೀತಿಯಲ್ಲಿ ಬಿದ್ದಿರುವಿರ, ಒಂದು ಪ್ರೇಮದಲ್ಲಿ ಸಿಲುಕಿ ಅರ್ದದಲ್ಲಿ ಆ ಹುಡುಗಿ ಕದನ ಮಾಡಿರುವಾಗಿದೆ ಅನ್ನೋತರ ಪ್ರಕಟಿಸಿದ್ದರ💯
ಪ್ರತ್ಯುತ್ತರಅಳಿಸಿ