ಮಂಗಳವಾರ, ಆಗಸ್ಟ್ 31, 2021

7:00 ಗಂಟೆಗೆ ಅಮ್ಮನ ಧಾರವಾಹಿ - ಕುನಾಲ್.ಡಿ.ಐನಕಾರ್, ಬೀದರ್.

7:00 ಗಂಟೆಗೆ ಅಮ್ಮನ ಧಾರವಾಹಿ

ಅಂತೂ 7:00 ಗಂಟೆ ಸಮಯವಾಯಿತು 
ನಮ್ಮಮ್ಮನ ಧಾರವಾಹಿ ಶುರುವಾಯಿತು
ತನ್ನೆಲ್ಲ ಕೆಲಸವನ್ನು ಬಿಟ್ಟು ಟೀವಿ ಹತ್ತಿರ ಬಂದು ನಮ್ಮಲಿದ್ದ ರಿಮೋಟನ್ನು ಕಸಿದುಕೊಂಡು 
ಧಾರವಾಹಿ ನೋಡುತ್ತ ಕುತಳು 

ಟಿವಿ ಮುಂದೆಯಿಂದ ಎದ್ದೇಳುವುದಿಲ್ಲ
ನಮಗೆ ಕ್ರಿಕೆಟ ನೋಡುವುದಕ್ಕೆ ಬಿಡುವುದಿಲ್ಲ
ನಾವು ಹೇಳುವ ಮಾತುಗಳು ಒಂದನ್ನು ಅವಳು ಕೇಳುವುದಿಲ್ಲ
ಧಾರವಾಯಿ ಮುಗಿಯೋತನಕ ಮನೆಯಲ್ಲಿ ಅಡುಗೆ ಮಾಡುವುದಿಲ್ಲ

ಧಾರವಾಹಿಯನ್ನು ನೋಡುತ್ತ ನೋಡುತ್ತ ನಮ್ಮಮ್ಮ ಅಳುವಳು
ಯಾಕಮ್ಮ ಅಳ್ತಾಇದ್ದೀಯ ಅಂದರೇ ಅವಳು ಹೀಗೆ ಹೇಳುವಳು
ಪಾಪ ಅವಳಿಗೆ ಎಷ್ಟು ಕಷ್ಟ ಕೊಡುತ್ತಿದ್ದಾರೆ ಎಂದಳು ಅವಳ ಮಾತು ಕೇಳಿ  ನಾವೆಲ್ಲರೂ ನಕ್ಕು ನಕ್ಕು ಬಿದ್ದೆವು. 

ಕುನಾಲ್.ಡಿ.ಐನಕಾರ್
10ನೇ ತರಗತಿ
ಬೀದರ್.



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಶ್ರೀಮತಿ ಬಿ ಬಿ ದೇವದುರ್ಗ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಪ್ರಶಸ್ತಿ...

ಶ್ರೀಮತಿ ಬಿ ಬಿ ದೇವದುರ್ಗ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಪ್ರಶಸ್ತಿ.....            ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ್   ಉಪನಿರ್ದೇಶಕರ ಹಾಗೂ ಕ್ಷೇತ್ರ...