ಗಜಲ್
ಪುಟ್ಟ ಪೊರನೀವನು ಶ್ರೀ ಕೃಷ್ಣ
ಬೆಣ್ಣೆ ಕಳ್ಳನಿವನು ಶ್ರೀಕೃಷ್ಣ..
ಕೊಳಲಲುದುವ ಗೋಪಾಲನಿವನು ಶ್ರೀ ಕೃಷ್ಣ
ಗೋಕುಲದ ನಂದದೀಪನಿವನು ಶ್ರೀ ಕೃಷ್ಣ
ದೇವಕಿನಂದನಿವನು ಶ್ರೀ ಕೃಷ್ಣ
ಯಶೋದಿಶಾನಾಗಿಹನು ಶ್ರೀ ಕೃಷ್ಣ
ರಾಧಾನ ಪ್ರಿಯಕರನೀವನು ಶ್ರೀ ಕೃಷ್ಣ
ರುಕ್ಮಿಣಿಯ ಪತಿಯಾದನಿವನು ಶ್ರೀ ಕೃಷ್ಣ
"ಶ್ರೀ ಹರಿ"ಎನುತ ಭಜಿಸುವೇನು ನಿನ್ನ ಶ್ರೀ ಕೃಷ್ಣ
ಸರ್ವರ ಸಂಕಷ್ಟವ ಪರಿಹರಿಸೋ ಶ್ರೀ ಕೃಷ್ಣ
ಸರ್ವರಿಗೂ ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು🙏🏻
- ಸ್ಫೂರ್ತಿ ಎಸ್ ಕನಸಾವಿ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ