ಮಂಗಳವಾರ, ಆಗಸ್ಟ್ 31, 2021

ಜೋಗುಳ (ಕವಿತೆ) - ದಾನೇಶ್ವರಿ ಬಸವರಾಜ ಶಿಗ್ಗಾoವಿ.

ಜೋಗುಳ

ತನುವೆಂಬ ತೊಟ್ಟಿಲಲ್ಲಿ
ಮನವೆಂಬ ಮಗುವನ್ನು
ಮಲಗಿಸಿ, ಜೋಗುಳವ ಹಾಡಿ
ಸಂಭ್ರಮಿಸಿದೆ.

ಕಪಟವಿಲ್ಲದ ನಗುವಿಗೆ
ಮೋಸವಿಲ್ಲದ ಮನಕೆ
ನಗುತ ಜೋಗುಳವ ಹಾಡಿ
ಸಂಭ್ರಮಿಸಿದೆ

ಕೂಗುವ ಕೋಗಿಲೆಯ
ಕುಣಿಯುವ ನವಿಲು
ಮನಸ್ಸಿಗೆ ನಗುತ ಜೋಗುಳವ ಹಾಡಿ ಸಂಭ್ರಮಿಸಿದೆ
- ದಾನೇಶ್ವರಿ ಬಸವರಾಜ ಶಿಗ್ಗಾoವಿ
ಜಲ್ಲಾಪುರ ಗ್ರಾಮ
ಸವಣೂರು ತಾಲೂಕ
ಹಾವೇರಿ ಜಿಲ್ಲಾ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...