ಬುಧವಾರ, ಸೆಪ್ಟೆಂಬರ್ 1, 2021

ಚುಟುಕುಗಳು - ಸವಿತಾ ಆರ್ ಅಂಗಡಿ ಮುಧೋಳ.

ಚುಟುಕುಗಳು

 ದುರಾಡಳಿತದಿಂದ ದೇಶ ನಾಶ
 ದುಷಕಾ ಮನೆಗಳಿಂದ ಆತ್ಮ ನಾಶ

 ಹೃದಯಕ್ಕಿಂತ ಶ್ರೇಷ್ಠ ನ್ಯಾಯಾಲಯ ವಿಲ್ಲ
 ಆತ್ಮಕ್ಕಿಂತ ಸಾಕ್ಷಿ ಬೇರೊಂದಿಲ್ಲ

 ಕೆಟ್ಟ ಮಕ್ಕಳಿಂದ ಮನೆತನವು ಎಷ್ಟು ಮನ್ನು ಪಾಲಾಗುವುದು ಎಷ್ಟು ಸತ್ಯವೋ
 ದುಷ್ಟ ಪ್ರಜೆಗಳಿಂದ ರಾಷ್ಟ್ರಕ್ಕೆ ರಾಷ್ಟ್ರವೇ ಭ್ರಷ್ಟ ವಾಗುವುದು ಅಷ್ಟೇ ಸತ್ಯ.

ಸಹನೆಗೆ ಸಮನಾದ ತಪಸ್ ಇಲ್ಲ
 ಸಂತೃಪ್ತಿಗೆ ಸಮನಾದ ಸಂತೋಷವಿಲ್ಲ.

✍️ ಸವಿತಾ ಆರ್ ಅಂಗಡಿ  ಮುಧೋಳ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...