ಶುಕ್ರವಾರ, ಅಕ್ಟೋಬರ್ 29, 2021

ಚುಟುಕುಗಳು - ಸವಿತಾ ಆರ್ ಅಂಗಡಿ ಮುಧೋಳ.

ದುರಾಸೆ

 ಎಷ್ಟಿದ್ದರೂ  ಇನ್ನಷ್ಟು ಬೇಕೆನ್ನುವ ದುರಾಸೆ
 ಇನ್ನು ಬೇಕು ಬೇಕು ಎನ್ನುವ ಹಪಹಪಿ ನಿಲ್ಲದು ಜೀವಕ್ಕೆ
ಗೋರಿಗೆ ಹೋಗಲಿಕ್ಕೆ ಬಂದರೂ ನಿಲ್ಲದು ದುರಹಂಕಾರ
ಎಷ್ಟಿದ್ದರೂ ತೃಪ್ತಿಯಿಲ್ಲ ಮನುಷ್ಯನಿಗೆ ದುರಾಸೆ ಬದುಕು.

ನೆಮ್ಮದಿ

ಬದುಕೆಲ್ಲ ಹುಡಕಾಟ ನೆಮ್ಮದಿಗಾಗಿ
ಹಣಕ್ಕಾಗಿ ದಿನನಿತ್ಯ ಪರದಾಟ
ತಿನ್ನಲಿಕ್ಕೆ ಹೆರಳವಾಗಿದ್ದರೂ ತೃಪ್ತಿ ಯಿಲ್ಲ
ಎಷ್ಟೇ ಐಷಾರಾಮಿ ಜೀವನ ವಿದ್ದರೂ ನೆಮ್ಮದಿಯಿಂದ ಬದುಕಲ್ಲ
ಹೊರಗಡೆ ವಿರದು ನೆಮ್ಮದಿ ಆತ್ಮ ತೃಪ್ತಿಯೇ ನೆಮ್ಮದಿ.

✍️ ಸವಿತಾ ಆರ್ ಅಂಗಡಿ  ಮುಧೋಳ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಬೆಳಗು...

ಕವನ     ಬೆಳಗು ಬೆಳಗು ಬಾ ಬೆಳಕು ಬೆಳದಿಂಗಳ ಬೆಳಕು ಚೆಲ್ಲುತ ರಂಗು ರಂಗಿನ ಕಾಮನಬಿಲ್ಲಿನಂತೆ ಮಿನು ಮಿನುಗುವ ಬೆಳ್ಳಿಚುಕ್ಕಿಯಂತೆ ರಂಗು ರಂಗಿನ ರಂಗೋಲಿಯಂತ...