ಕರ್ನಾಟಕ ಲೇಖಕಿಯರ ಸಂಘವು ಕೊಡಮಾಡುವ ೨೦೨೦ ನೇ ಸಾಲಿನ ಡಾ. ನಿರ್ಮಲಾ ಎಲಿಗಾರ್ ದತ್ತಿನಿಧಿ ಬಹುಮಾನವು ಶ್ರೀಮತಿ ಮರಿಯಾಂಬಿ ಇವರಿಗೆ ದೊರಕಿದೆ.
ಶ್ರೀಮತಿ ಮರಿಯಾಂಬಿ ಯವರ ಕವಿತೆ ಮತ್ತು ಸಾಹಿತ್ಯ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದ್ದು, ಕರ್ನಾಟಕ ಲೇಖಕಿಯರ ಸಂಘದ ವಾರ್ಷಿಕೋತ್ಸವ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು.
ಮಾನ್ಯ ಮರಿಯಾಂಬಿಯವರಿಗೆ ವಿಚಾರ ಮಂಟಪ ಸಾಹಿತ್ಯ ಬಳಗದ ಪರವಾಗಿ ತುಂಬು ಹೃದಯದ ಅಭಿನಂದನೆಗಳು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ