ಮಂಗಳವಾರ, ಮಾರ್ಚ್ 21, 2023

ಬಡಪಾಯಿ ಬದುಕೇ ಹಂಗೆ ಕಣ್ರೀ (ಕವಿತೆ) - ವಿನಯ್ ಎಸ್.ಕೆ.

ಹುಟ್ಟು , ಸಾವು ಎಂಬ 2 ದಿನದ ಸಂತೆ....
ಇಲ್ಲಿ ಎಲ್ಲರದ್ದೂ ಅವರ ಅವರದ್ದೇ ಚಿಂತೆ....

ನಂಬುವರು ಇಲ್ಲಿ ಬೇಗನೇ ಅಂತೆ ಕಂತೆ....
ಸಿಗುವುದೇ ಇಲ್ಲ ಕಣ್ರೀ ಬಡಪಾಯಿ ಬದುಕು ಮತ್ತೆ ಮತ್ತೆ...

ಹಾಗಾಗಿ
ಸಾಗಿಸಿ ಮುಂದುವರೆಸಿ ಬಡಪಾಯಿ ಬದುಕನ್ನು ಪರಮಾತ್ಮನು ಮೆಚ್ಚುವಂತೆ....

ಹೋಗುವ ಮುನ್ನ ಹೊತ್ತೋಯಿ   ಪ್ರೀತಿ , ವಿಶ್ವಾಸ , ನಂಬಿಕೆ , ಗೌರವ , ಒಳ್ಳೆತನವನ್ನು ಕಂತೆ ಕಂತೆ ....

- ವಿನಯ್ ಎಸ್.ಕೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಬೆಳಗು...

ಕವನ     ಬೆಳಗು ಬೆಳಗು ಬಾ ಬೆಳಕು ಬೆಳದಿಂಗಳ ಬೆಳಕು ಚೆಲ್ಲುತ ರಂಗು ರಂಗಿನ ಕಾಮನಬಿಲ್ಲಿನಂತೆ ಮಿನು ಮಿನುಗುವ ಬೆಳ್ಳಿಚುಕ್ಕಿಯಂತೆ ರಂಗು ರಂಗಿನ ರಂಗೋಲಿಯಂತ...