ಮಂಗಳವಾರ, ಅಕ್ಟೋಬರ್ 24, 2023

ಓ ಚುಕ್ಕಿ ಚಂದ್ರಮನ ಮಗಳೇ (ಕವಿತೆ) - ಪ್ರೇಮ ಕವಿ ಬಸ್ಸು R B S.

ಆಕಾಶದ ಬುಟ್ಟಿಯಲ್ಲಿ ಚುಕ್ಕಿ ಚಂದ್ರಾಮನ ಒಳಪು ಮತ್ತಷ್ಟು ಹೆಚ್ಚಿದೆ ನೋಡು ನಿನ್ನ ಮಧುರ ಮಲ್ಲಿಗೆಯ ಮೊಗದಲ್ಲಿನ ನಗುವ ಕಂಡು ಓ,, ಚುಕ್ಕಿ ಚಂದ್ರಾಮನ ಮಗಳೇ

ಆಗಾಗ ಚುಕ್ಕಿ ಚಂದ್ರಮನು
ನಾಚುತಿದ್ದ ತಿಳಿಯದು ಯಾಕೆಂದು,,, ಮೊನ್ನೆ ತಿಳಿಯಿತು ಏನೆಂದು ನಿನ್ನ ಮುದ್ದಾದ ನಗುವ ಕಂಡು ನಾಚಿದ್ದನೆಂದು,, ಓ ಚುಕ್ಕಿ ಚಂದ್ರಾಮನ ಮಗಳೇ

ಆಕಾಶದ ಚುಕ್ಕಿಯೊಂದು ನಕ್ಕಿದೆ ನೋಡು ನಿನ್ನ ಕೆಂದುಟಿಗಳು ನಕ್ಕರೆ ದೇವಲೋಕದ ಮುತ್ತುಗಳು ಉದುರಿವೆ ನೋಡು ನೀ ಮಾತಾಡಿದರೆ ನೀನಾಗು ಬಾ ಅ ಚುಕ್ಕಿ ಚಂದ್ರಾಮನ ಕೈಸೆರೆ,,,
ಓ ಚುಕ್ಕಿ ಚಂದ್ರಮನ ಮಗಳೇ

- ಪ್ರೇಮ ಕವಿ ಬಸ್ಸು R B S ಕೋಟಗೇರಾ ತಾ, ಜಿ, ಯಾದಗಿರಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಬೆಳಗು...

ಕವನ     ಬೆಳಗು ಬೆಳಗು ಬಾ ಬೆಳಕು ಬೆಳದಿಂಗಳ ಬೆಳಕು ಚೆಲ್ಲುತ ರಂಗು ರಂಗಿನ ಕಾಮನಬಿಲ್ಲಿನಂತೆ ಮಿನು ಮಿನುಗುವ ಬೆಳ್ಳಿಚುಕ್ಕಿಯಂತೆ ರಂಗು ರಂಗಿನ ರಂಗೋಲಿಯಂತ...