ಮುಟ್ಟಬೇಡವ ಮುಳ್ಳ ಬಾಳ ಕೋಡಿ
ಹಾದಿ ಬಿದ್ಯಾಗ ಕರಿಜಾಲಿ ಕಂಟಿ
ಕೇಳತಾವ ಯವ ನೀ ಎಲ್ಲಿ ಹೊಂಟಿ
ಮುಟ್ಟಬೇಡವ ಮುಳ್ಳ ಬಾಳ ಕೋಡಿ
ಬೇಧ ಇಲ್ಲದೆ ಬಾಳತಾವ ಜೋತೆಗೂಡಿ
ರೆಂಬೆ ಹಾಸ್ಯಾವ
ಬೇರು ಬಿಟ್ಟಾವ
ನಿಂತು ತಣಿಸು ನಿನ್ನ ದಣಿವು
ಹೋಗಳು ನೀನು ಜಾಲಿಯ ಮರವ
ಹೆಜ್ಜೆ ಹೆಜ್ಜೆಗೂ ನಾನ್ನುಂಟು
ಬಡ್ಡೆ ಬಡ್ಡೆಗು ರಾಳ ಉಂಟು
ಸೌದೆಗು ನನ್ನ ಬಳಸುವುದುಂಟು
ಕಣ್ಣು ಹಾಸಿದಷ್ಟು ಹಸಿರುಂಟು
_ಜ್ಯೋತಿ.ತಳವಾರ
ಪತ್ರಿಕೋದ್ಯಮ ವಿದ್ಯಾರ್ಥಿನಿ, ಕೆಸಿಪಿ ಕಾಲೇಜು, ವಿಜಯಪುರ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ : 9448241450 ಸಂಪಾದಕರು ವಿ ಮ ಸಾ ಪತ್ರಿಕೆ )
👌
ಪ್ರತ್ಯುತ್ತರಅಳಿಸಿ👏
ಪ್ರತ್ಯುತ್ತರಅಳಿಸಿ