ಮಂಗಳವಾರ, ಜುಲೈ 20, 2021

ಪ್ರಕೃತಿ (ಚಿತ್ರ ಚುಟುಕುಗಳು) - ಪೃಥ್ವಿರಾಜ‌ ಕುಲಕರ್ಣಿ, ವಿಜಯಪುರ.

ಪ್ರಕೃತಿ

ಸುತ್ತಲೂ ಕಾಡು..
ವಿಸ್ಮಯ ಕರುನಾಡು ..
ನಿಸರ್ಗದ ಹಾಡು...
ಇದು ಪ್ರವಾಸಿಗರ ಪಾಡು..

 ನೋಟಕ್ಕೆ ಓಡು..
 ಶಾಂತಿಯ ಬೀಡು...
 ಚಿಂತೆ ದೂರು ಮಾಡು.
 ದಾಂಡೇಲಿ ಹೋಗಿ ನೋಡು..
 ಕಾಡಿನ ಮದ್ಯದಲ್ಲಿ ನದಿ..
 ಸಿಗುವುದಿಲ್ಲಿ ನೆಮ್ಮದಿ...
 ಇರುವುದು ಸ್ವಲ್ಪ ಸರದಿ..
  ಇದು ಸೌಂದರ್ಯದ ವರದಿ...

         -   ಪೃಥ್ವಿರಾಜ ಕುಲಕರ್ಣಿ, ವಿಜಯಪುರ.




(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...