ಶುಕ್ರವಾರ, ಜುಲೈ 30, 2021

ಹಗುರಾದ ಮುಗಿಲು (ಕವಿತೆ) - ಎಂ ಪಿ ಹನ್ಸಿನಿ.

ಹಗುರಾದ ಮುಗಿಲು
ಉದಧಿಯಲ್ಲಿ ಮತ್ಸ್ಯದಂತೆ ಈಜುವ ಅಭ್ರಗಳೆ 
ನೀವೆಷ್ಟು ಮನೋಹರ
ಮುಂಜಾನೆಯ ಮುಗಿಲು ಕವಿದ ವಾತಾವರಣ 
ಎಂಥ ವೈಭವ
ಇಂಪಾದ ಸಂಜೆಯ ದಿನಕರನ ಬಣ್ಣದಲ್ಲಿ    ಕಿರಣಗಳು ರಮಣೀಯ
ಶಶಿಧರನ ನಾಚಿಕೆಯನ್ನು ಅಡಗಾಣಿಪ ಮೇಘ  
ನಿನ್ನ ಝೇಂಕಾರ
ಅಂಬುಧರ ಮುಂಗಾರು ಹನಿಗಳನ್ನು ಸುರಿಸಿದಾಗ
ಮನಸ್ಸಿಗೆ ಆತಂಕವೂ ನಿಜಾ!
ಮನಃಶಾಂತಿಯು ನಿಜಾ!

- ಎಂ.ಪಿ.ಹನ್ಸಿನಿ ೧೦ ನೇ ತರಗತಿಯ ವಿದ್ಯಾರ್ಥಿ (ದಿಯಾ ಅಕಾಡೆಮಿ ಆಫ್ ಲರ್ನಿಂಗ್) ಸ್ಕೂಲ್.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...