ಭಾನುವಾರ, ಆಗಸ್ಟ್ 22, 2021

ಭಾರತೀಯರ ಒಗ್ಗಟ್ಟು (ಕಿರು ಲೇಖನ) - ನವ್ಯಾ ರಾಮಚಂದ್ರ ಹೆಬ್ಬಾರ.

ಭಾರತೀಯರ  ಒಗ್ಗಟ್ಟು.

ಸ್ವಾತಂತ್ರ್ಯ ಎಂದಾಗ ನೆನಪಿಗೆ ಬರುವುದು, ಹಿಂದೆ ಆಂಗ್ಲರ ವಿರುದ್ಧ ಹೋರಾಡಿ ಮಡಿದ ಭಾರತೀಯರ  ನೆತ್ತರು.ವ್ಯವಹಾರಕ್ಕಾಗಿ ಬಂದು ಇಲ್ಲಿನ ಜನರನ್ನೇ ಆಳಾಗಿ ದುಡಿಸಿ,ಹಿಂಸಿಸಿ,ಭಾರತದ ಪ್ರತಿಯೊಬ್ಬರ ಎದೆಯಲ್ಲೂ ಬೆಂಕಿಯ ಜ್ವಾಲೆ ಹೊತ್ತಿಸಿ,ಮೈಯಲ್ಲಿ ಹರಿಯುತ್ತಿರುವ ಬಿಸಿರಕ್ತವನ್ನು ಕುದಿಸಿದ ನಂತರ ಆಂಗ್ಲರ ವಿರುದ್ಧ ದಿಕ್ಕಾರ ಕೂಗಿ,ತಮ್ಮ ಜೀವ ಬಲಿ ನೀಡಿ,ಕುಟುಂಬವನ್ನು ಅನಾಥವಾಗಿಸಿ, ಹೋರಾಡಿ- ಮಡಿದು ಅಗಸ್ಟ್14ರ ಮಧ್ಯರಾತ್ರಿ ಭಾರತೀಯರ ಒಗ್ಗಟ್ಟಿಗೆ ಹೆದರಿ ಬ್ರಿಟಿಷರನ್ನು ಓಡಿಸುವಂತೆ ಮಾಡಿ,ಭಾರತೀಯರನ್ನು ಆಂಗ್ಲರ ಜೀತದಿಂದ *'ಸ್ವತಂತ್ರ'* ಗೊಳಿಸಿದವರೆಲ್ಲರಿಗೂ  ದೊಡ್ಡ ಸಲಾಂ.ಆದ್ದರಿಂದ ಈ ವಿಷಯವನ್ನು ನೆನಪಿಟ್ಟು ದೇಶದ ಕೀರ್ತಿಯನ್ನು ಇನ್ನಷ್ಟು ಹೆಚ್ಚಿಸೋಣ.
      ✍🏻 ನವ್ಯಾ ರಾಮಚಂದ್ರ ಹೆಬ್ಬಾರ 
             9th 
             ಕುಮಟಾ(ಉತ್ತರಕನ್ನಡ).



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...