ಶನಿವಾರ, ಜೂನ್ 26, 2021

ಫಲಿತಾಂಶ ಪ್ರಕಟ : ಕರುನಾಡು ಕಥಾ ಸ್ಪರ್ಧೆ -೨೦೨೧

ಫಲಿತಾಂಶ ಪ್ರಕಟಣೆ : ಕರುನಾಡು ಕಥಾ ಸ್ಪರ್ಧೆ -೨೦೨೧.



🥁🥁🥁 *ಫಲಿತಾಂಶ ಪ್ರಕಟಣೆ : ಕರುನಾಡು ಕಥಾ ಸ್ಪರ್ಧೆ -೨೦೨೧* 🥁🥁🥁 


*🎷🎷ಕರುನಾಡು ಸಾಹಿತ್ಯ ಪರಿಷತ್ತು -  ಜಿಲ್ಲಾ ಘಟಕ ಕೋಲಾರ ಹಾಗೂ ಶ್ರೀ ಸಂಶೋಧನಾ ಹಾಗೂ ಚಾರಿಟೆಬಲ್ ಟ್ರಸ್ಟ್ - ಬೆಂಗಳೂರು ಇವರ ಜಂಟಿ ಸಹಯೋಗದಲ್ಲಿ 🎷🎷*  

*🏆🥇🥈ರಾಜ್ಯ ಮಟ್ಟದ ಕಥಾ ಸ್ಪರ್ಧೆ🥈🥇🏆*

*(ಹೊಸ ಪೀಳಿಗೆಯ ಯುವ ಬರಹಗಾರರಿಗೆ ಹಾಗೂ ವಿದ್ಯಾರ್ಥಿಗಳಿಗೆ  ಉತ್ತೇಜನ‌ ನೀಡುವ ಸಲುವಾಗಿ ಏರ್ಪಡಿಸಿದ್ದ ಕಥಾ ಸ್ಪರ್ಧೆ)*


*🛎️⏳ಸ್ಪರ್ಧೆ ನಡೆದ ಅವಧಿ*⏳🛎️ : ದಿನಾಂಕ ೧೦/೦೬/೨೦೨೧ ರಿಂದ ೧೯/೦೬/೨೦೨೧.

*ಕಥಾ ಸ್ಪರ್ಧೆ ಯ ವಿಷಯ : "ಕೋವಿಡ್ - ೧೯ ನಿಯಂತ್ರಣ ಹಾಗೂ ವ್ಯಾಕ್ಸಿನ್ ಕುರಿತ ಜಾಗೃತಿ"*
(ಕೋವಿಡ್ -೧೯ ಕರೋನಾ ವೈರಸ್ ನಿಯಂತ್ರಣಕ್ಕೆ ಸಂಭಂಧಿಸಿದ ಮುಂಜಾಗ್ರತಾ ಕ್ರಮಗಳು, ನಾಗರೀಕರ ಜವಾಬ್ದಾರಿ, ವ್ಯಾಕ್ಸಿನ್ಸೇಷನ್ ಮುಂತಾದವುಗಳ ಕುರಿತು ಜಾಗೃತಿ ಮೂಡಿಸುವ ವಿಷಯವನ್ನು ಆಧರಿಸಿ ಕತೆಯನ್ನು ರಚಿಸುವುದು)


ಈ ಕಥಾ ಸ್ಪರ್ಧೆಯಲ್ಲಿ ಪಾಲ್ಗೊಂಡ ಸ್ಪರ್ಧಾರ್ಥಿಗಳ ವಿವರ. 

೧)ವೈಷ್ಣವಿ ಉಡುಪಿ
೨)ವಿಧ್ಯಾದರ
೩) ಜಾನಕಿ
೪)ಭಾಗ್ಯಲಕ್ಷ್ಮಿ ಎಂ
೫)ನಿಯತಿ ರಾಜೇಶ್ 
೬)ದಿವ್ಯಾ ದಾವಣಗೆರೆ
೭)ಜಸ್ಮಿತ ಬಿ
೮)ಲಕ್ಷ್ಮೀ ಯಶಸ್ವಿನಿ ಸಿ ಎಸ್ 
೯)ರೇಖಾ ಸುದೇಶ್ 
೧೦)ಶ್ರೀಮತಿ ಜೋಶಿ
೧೧)ರಾಜೇಶ್ವರಿ ಬೆಳಗಾವಿ
೧೨)ಕರುಣಾ ಅಂಗಡಿ
೧೩)ದಿಶಾ ಕೆ ವಿ
೧೪)ನಾಗಮ್ಮ ಮಠಪತಿ
೧೫) ರೇಖಾ ನಾಡಿಗರ್
೧೬) ವಿಜಯಾ ಹಿರೇಮಠ್
೧೭) ಅನರ್ಘ್ಯ ಜೆ 
೧೮) ಸಂಗೀತ ಶಿಲ್ಪ 
೧೯) ಪದ್ಮ ಮಲ್ಲಯ್ಯ 
೨೦) ಕೋಕಿಲ ಜಗದೀಶ್ 
೨೧) ಅಖಿಲಾ ಶೆಟ್ಟಿ ಪುತ್ತೂರು
೨೨)ಅಂಜನ್ ಕುಮಾರ್
೨೩)ನವ್ಯಾ ರಾಮಚಂದ್ರ
೨೪)ನಿಧಿ ಬಿ‌ ನಾಯ್ಕ
೨೫)ಕೊಂಡಮ್ಮ ಪ್ರಭಾಕರ್
೨೬)ಬಿಂದು ಜಿ
೨೭)ವಿಘ್ನೇಶ್ ರಾಘವೇಂದ್ರ ಕಾಮತ್
೨೮)ಸರೋಜಾ ಕೊಪ್ಪಳ
೨೯)ಚೇತನ ಸಿ ಎಸ್ 
೩೦) ಶ್ರದ್ಧಾ ದೀಪಕ್ ಸಾಮಂತ್
೩೧) ಅಲಕಾ ವಿ ಕುರಣಿ
೩೨) ಅಭಿನಂದನ್ ಎಂ
೩೩)ಪುನಿತ್ ಗೌಡ ಎಸ್ ಎನ್.

(ಒಟ್ಟು ೩೩ ಸ್ಪರ್ಧಾರ್ಥಿಗಳು)

*ಸ್ಪರ್ಧೆಯ ತೀರ್ಪುಗಾರರು ಶ್ರೀ ಗೋವಿಂದರಾಜು ಎಂ ಕಲ್ಲೂರು*.

*ಸ್ಪರ್ಧೆಯ ಫಲಿತಾಂಶ*

ಪ್ರಥಮ ಸ್ಥಾನ : ದಿಶಾ ಕೆ ವಿ 10 ನೇ ತರಗತಿ , ದಾವಣಗೆರೆ.

ದ್ವಿತೀಯ ಸ್ಥಾನ : ೧) ಲಕ್ಷ್ಮೀ ಯಶಸ್ವಿನಿ ಪ್ರಥಮ ಪಿ ಯು ಸಿ , ಚಿಕ್ಕಬಳ್ಳಾಪುರ.
೨) ಸಂಗೀತ ಶಿಲ್ಪ ಬೆಂಗಳೂರು.

ತೃತೀಯ ಸ್ಥಾನ : ಭಾಗ್ಯಲಕ್ಷ್ಮೀ ಎಂ ಬಂಗಾರಪೇಟೆ.

ಸಮಾಧಾನ ಕರ ಸ್ಥಾನ : 
 ೧) ಶ್ರೀಮತಿ ಜೋಶಿ  ನಿಸರಾಣಿ , ಶಿವಮೊಗ್ಗ.
೨) ಕೊಂಡಮ್ಮ ಪ್ರಭಾಕರ್, ಬೆಂಗಳೂರು.
೩) ಚೇತನ ಸಿ ಎಸ್ ತುಮಕೂರು.
೪) ಶ್ರೀ ಅಭಿನಂದನ್ ಎಂ , ಮಂಡ್ಯ.
೫) ಪಿ ಎಂ ಕೋಕಿಲ ಜಗದೀಶ್, ತುಮಕೂರು.
೬) ಅಂಜನ್ ಕುಮಾರ್ ಪಿ ಆರ್ , ಗುಬ್ಬಿ.

🎉🎉🎉 *ವಿಜೇತರಿಗೆ ಅಭಿನಂದನೆಗಳು* 🎉🎉🎉

*ಪ್ರಥಮ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದವರು ತಮ್ಮ ಅಂಚೆ ವಿಳಾಸವನ್ನು 9448713659 ಸಂಖ್ಯೆಗೆ ವಾಟ್ಸಪ್ ಮಾಡಿದಲ್ಲಿ ತಮಗೆ ಅಂಚೆಯ ಮೂಲಕ ಪುಸ್ತಕ ಬಹುಮಾನ ಕಳುಹಿಸಿಕೊಡಲಾಗುವುದು*

*ಪುಸ್ತಕ ಬಹುಮಾನದ ಪ್ರಾಯೋಜಕರು ಶ್ರೀ ಸಂಶೋಧನಾ ಮತ್ತು ಚಾರಿಟೆಬಲ್ ಟ್ರಸ್ಟ್ - ಬೆಂಗಳೂರು*

*ಎಲ್ಲಾ ಸ್ಪರ್ಧಾರ್ಥಿಗಳಿಗೂ ಇ ಪ್ರಮಾಣ ನೀಡಲಾಗುವುದು*

 ಸ್ಪರ್ಧಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸ್ಪರ್ಧೆಯನ್ನು ಯಶಸ್ವಿಗೊಳಿಸಿದ ಎಲ್ಲಾ ಸ್ಪರ್ಧಾರ್ಥಿಗಳಿಗೆ ಹಾಗೂ ತೀರ್ಪುಗಾರರಾದ ಗೋವಿಂದರಾಜು ಎಂ ಕಲ್ಲೂರು ಅವರಿಗೆ , ಎಲ್ಲಾ ರೀತಿಯ ಸಹಕಾರವನ್ನು ಒದಗಿಸಿದ ಶ್ರೀ ಟ್ರಸ್ಟ್ - ಬೆಂಗಳೂರು ಇವರಿಗೆ ಹಾಗೂ ಕರುನಾಡು ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಶ್ರೀ ಫಯಾಜ್ ಅಹಮದ್ ಖಾನ್ ಮತ್ತು ರಾಜ್ಯ ಕಾರ್ಯದರ್ಶಿ ಶ್ರೀ ಕೆ ಎನ್ ಅಕ್ರಂ ಪಾಷ ಇವರಿಗೆ ತುಂಬು ಹೃದಯದ ಅಭಿನಂದನೆಗಳು ಹಾಗೂ ಧನ್ಯವಾದಗಳು....

ಇಂತಿ
ಆಯೋಜಕರು
ವರುಣ್ ರಾಜ್ ಜೀ.
: 9448241450

( ಇ ಪ್ರಮಾಣ ಪತ್ರಗಳನ್ನು ೧-೨ ದಿನಗಳಲ್ಲಿ ತಮ್ಮ ವಾಟ್ಸಪ್ ಸಂಖ್ಯೆಗೆ ಕಳುಹಿಸಲಾಗುವುದು, ಪುಸ್ತಕ ಬಹುಮಾನವನ್ನು ತಾವು ವಿಳಾಸ ಕಳುಹಿಸಿದ ೧೫ ದಿನಗಳ ಒಳಗಾಗಿ ಪೋಸ್ಟ್ ಮಾಡಲಾಗುವುದು)

ಎಲ್ಲಾ ಸ್ಪರ್ಧಾರ್ಥಿಗಳ ಕಥೆಗಳನ್ನು ವಿಚಾರ ಮಂಟಪ ಸಾಹಿತ್ಯ ಪತ್ರಿಕೆಯಲ್ಲಿ ಪ್ರಕಟಿಸಲಾಗುವುದು ಇದಕ್ಕಾಗಿ ತಮ್ಮ ಕಥೆಯ ವರ್ಡ್ ಡಾಕುಮೆಂಟ್ ಅನ್ನು 9448713659 ಈ ವಾಟ್ಸಪ್ ಸಂಖ್ಯೆಗೆ ರವಾನಿಸುವುದು)

🎊🎊🎉🎉🎊🎊


ತಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ :9448241450 ಸಂಪಾದಕರು ವಿ ಮ ಸಾ ಪತ್ರಿಕೆ )

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ..

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ...  ಭೂಮಿಯ ಮೇಲೆ ಹುಟ್ಟಿರುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಸಾಧನೆ ಮಾಡಬೇಕೆಂಬ ಹಂ...