ಭಾನುವಾರ, ಆಗಸ್ಟ್ 22, 2021

ಭಾರತ ದೇಶದ ಯುವಕ (ಕವಿತೆ) - ಪರಮೇಶ.ಡಿ.ವಿಳಸಪೂರೆ.

ಭಾರತ ದೇಶದ ಯುವಕ

ಭಾರತ ದೇಶದ ಯುವಕ ನೀ 
ಈ ದೇಶದ ಬದಲಾವಣೆಯ ಸ್ಥಾಪಕ ನೀ
ದುಶ್ಚಟಗಳಿಗೆ ಬಲಿಯಾಗಬೇಡ 
ಭಾರತ ಮಾತೆಯ ಸುಪುತ್ರ ನೀ

ನಿನ್ನ ಆಚಾರ ವಿಚಾರವೇ
ದೇಶದ ಆಸ್ತಿ-ಪಾಸ್ತಿ
ತೀಳಿದ್ದಿಕೊ ಬುದ್ಧ ಬಸವ ಅಂಬೇಡ್ಕರರ್
ಆಚಾರ ವಿಚಾರ

ನಿನ್ನ ಉನ್ನತಿಯೇ ದೇಶದ ಉನ್ನತಿ
ನಿನ್ನ ಮುಕ್ತಿಯೇ ದೇಶದ ಮುಕ್ತಿ
ನಿನ್ನ ಅಭಿವೃದ್ಧಿಯೇ ದೇಶದ ಅಭಿವೃದ್ಧಿ
ನಿನ್ನ ನಡೆ ಸುಮಾ ಸಮಾಜದ ಕಡೆ

ವಿದ್ಯಾ ಕಲಿತು ವಿದ್ಯಾವಂತರಾಗಿ
ದೇಶದ ಚಿಂತೆಗಳು ಅರಿಯಿರಿ
ಅವುಗಳು ಅಳಿಸಲು ಚಿಂತನಶೀಲರಾಗಿ 
ಕಿರ್ತಿ ತನ್ನಿ ಭಾರತ ದೇಶಕ್ಕೆ

- ಪರಮೇಶ.ಡಿ.ವಿಳಸಪೂರೆ
  ಯುವ ಬರಹಗಾರ
 ಬೀದರ  ಜಿಲ್ಲೆ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...