ನಾನು ಕವನ ಬರೆಯಲು ಕೂತರೆ
ಸನ್ನಿವೇಶ ಬೇಕಿಲ್ಲ !
ಸ್ಪೂರ್ತಿಯೂ ಬೇಕಿಲ್ಲ !
ಕಣ್ಣು ಮುಚ್ಚಿ ಕುಳಿತಾಗ
ನನ್ನ ಮುಂದೆ ಬರುವ
ನಿನ್ನ ನಗು,
ಪ್ರೀತಿ,
ನೀ ನನ್ನೊಂದಿಗೆ
ಕಳೆದ ಕ್ಷಣಗಳು....
ಅಂತ್ಯದಲ್ಲಿ ನೀ ಬಿಟ್ಟು ಹೋದ ನೆನಪು,
ಇವುಗಳೇ ನನಗೆ ಸ್ಪೂರ್ತಿ,
ಸನ್ನಿವೇಶ.........
- ನವೀನ್ ಎಮ್, ಬೈರಸಂದ್ರ. ಕೋಲಾರ ಜಿಲ್ಲೆ. # 6364356820
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ