ಶನಿವಾರ, ಅಕ್ಟೋಬರ್ 15, 2022

ಮಾತಿನ ಮಲ್ಲಿ (ಕವಿತೆ) - ಮೈಲಾರಿ.ಹೆಚ್.ಹೆಚ್.

ಇವಳೆಂದರೆ
ಮಾತಿನಮಲ್ಲಿ
ಮಾತನಾಡುತಾಳೆ
ನಗುವ ಚೆಲ್ಲಿ

ಇವಳ ನಗುವಿಗೆ
ಭಾಸ್ಕರ ಸರಿಯುತ್ತಾನೆ
ಮೋಡದ ಮರೆಯಲ್ಲಿ

ಇವಳ ನಗೆಯಲಿ
ನಲಿಯುತ್ತದೆ
ಸಮುದ್ರ ಅಲೆಯಲ್ಲಿ

ಕಲ್ಮಶವಿರದು
ಮನಸ್ಸಿನಲ್ಲಿ
ನಗುವಿರಲಿ 
ನಿಮ್ಮ ಜೀವನದಲ್ಲಿ...

- ಮೈಲಾರಿ.ಹೆಚ್.ಹೆಚ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಬೆಳಗು...

ಕವನ     ಬೆಳಗು ಬೆಳಗು ಬಾ ಬೆಳಕು ಬೆಳದಿಂಗಳ ಬೆಳಕು ಚೆಲ್ಲುತ ರಂಗು ರಂಗಿನ ಕಾಮನಬಿಲ್ಲಿನಂತೆ ಮಿನು ಮಿನುಗುವ ಬೆಳ್ಳಿಚುಕ್ಕಿಯಂತೆ ರಂಗು ರಂಗಿನ ರಂಗೋಲಿಯಂತ...