ಅಂತಾರಾಷ್ಟ್ರೀಯ ಮಹಿಳಾ ದೌರ್ಜನ್ಯ ವಿರೋಧ ದಿನ ನವೆಂಬರ್ 25 ವಾಗಿದೆ. 2017ನೇ ವರ್ಷದಲ್ಲಿ ಭಾರತದಲ್ಲಿ ಅಪರಾಧ ಆಗಿರೊದನ್ನ ನೋಡಿದರೆ ಕೇವಲ ಮಹಿಳೆಯರಿಗೆ ಸಂಬಂಧ ಪಟ್ಟಂತ್ತೆ ದಿನಾಚರಣೆಗಳು ಮಾತಿಗಷ್ಟೇ ಸೀಮಿತವಾಗುತ್ತಿವೆ. 2015ಕ್ಕೆ ಹೋಲಿಸಿದರೆ 2017ಕ್ಕೆ ಅತೀ ಹೆಚ್ಚು ಮಹಿಳೆಯರ ಮೇಲೆ ದೌರ್ಜನ್ಯ ಎಸಗಿವೆ.
ಇತ್ತೀಚಿಗೆ ಮಹಿಳಾ ಕುಸ್ತಿಪಟಗಳು ಮತ್ತು ಲೈಂಗಿಕ ದೌರ್ಜನ್ಯ ಭಾರತಕ್ಕೆ ಪದಕವನ್ನು ತಂದುಕೊಟ್ಟ ಮಲ್ಲಿಕ ಮತ್ತು ವಿನೇಶ್ ಪೋಗಟ್ ಅವರು ಕಳೆದ ದಿನಗಳಲ್ಲಿ ಜಂತರ್ ಮಂತರ್ ನಲ್ಲಿ ಕ್ರೀಡಾಪಟಗಳ ಪ್ರತಿಭಟನೆ ನಡೆಸಿದ್ದಾರೂ ಯಾರೊಬ್ಬ ರಾಜಕೀಯ ನಾಯಕನು ಎಲೆಕ್ಷನ್ ಸಮಯದಲ್ಲಿ ಅವರ ನೇರವಿಗೆ ಹೋಗಲಿಲ್ಲ. ನಾಯಕರು ತಮ್ಮ ಪಕ್ಷ ಅಧಿಕಾರಕ್ಕೆ ಬರವುದರ ಗೋಸ್ಕರ ರೋಡ್ ಶೋ ಗಳು ನಗರ ಬಿದಿಬಿದಿಗಳಲ್ಲಿ ಪ್ರಚಾರ ಮಾಡುದಿದ್ದರೂ. ಪ್ರತಿಯೊಬ್ಬ ಹೆಣ್ಣುಮಕ್ಕಳ ಪ್ರಗತಿ ಮತ್ತು ಅವರ ರಕ್ಷಣೆಯ ಹೊಣೆ ಸರ್ಕಾರದ್ದು ಆಗಿರುತ್ತದೆ. ಪುರುಷರು ಮಹಿಳೆಯರ ಮೇಲೆ ಅಧಿಕಾರವನ್ನು ಚಲಾಯಿಸುತ್ತಾರೆ. ಮಹಿಳೆಯರು ಕೇವಲ ಮನೆಕೆಲಸಕ್ಕೆ ಮಾತ್ರ ಸೀಮಿತ, ಹೆಣ್ಣು ಎಂದರೆ ತಾಳ್ಮೆ, ಸಹನೆ, ಕರುಣೆಮಯಿ, ತ್ಯಾಗಮಯಿ, ಭೂದೇವಿ, ಭಾರತಾಂಬೆ, ಹಾಗೂ ಮನೆಯವರ ಮಾತುಗಳಿಗೆ ಎದುರು ವಹಿಸುವುದಿಲ್ಲ ಎಂದು ಅವಳ ಹಣೆಪಟ್ಟಿಯ ಮೇಲೆ ಬರೆದು ಸಮಾಜದಲ್ಲಿ ಅವಳಿಗೆ ಧ್ವನಿಯಿಲ್ಲದೆ ಯಾಗಿ ಮಾಡಿದ್ದಾರೆ ಈ ಪುರುಷ ಪ್ರಬಲ್ಯಾ? ಕುಟುಂಬ ಮತ್ತು ಸಮಾಜಗಳಲ್ಲಿ ಅವಳಿಗೆ ಆದ ಸ್ವಂತ ಆಲೋಚನೆಗಳು, ಆಸೆ ಆಕ್ಷಾಂಕ್ಷೆಗಳು ನಿರ್ಧಾರ ಮಾಡಿಕೊಳ್ಳುವ ಹಕ್ಕು ಅವಳಿಗೆ ಇರುವುದಿಲ್ಲ. ಭಾರತದಲ್ಲಿ ಮಹಿಳೆಯರು ಪ್ರತಿದಿನ ಲೈಂಗಿಕ ಕಿರುಕುಳಕ್ಕೆ ಒಳಗಗುತ್ತಿದ್ದಾರೆ ಕುಟುಂಬಗಳಲ್ಲಿ, ಶಾಲಾಕಾಲೇಜುಗಳಲ್ಲಿ, ಉದ್ಯೋಗಗಳಲ್ಲಿ, ಕೂಲಿ ಕೆಲಸಗಲ್ಲಿ ಪ್ರತಿಯೊಂದು ಸ್ಥಳಗಳಲ್ಲಿ ಪ್ರತಿದಿನ ವ್ಯಂಗಾವದ ಮಾತು, ಭಯ ಆತಂಕ, ಕಿರುಕುಳ, ದ್ವೇಷ ಪ್ರೀತಿ, ಪ್ರೇಮಾ ಅನೈತಿಕ ಸಂಬಂಧಗಳಿಂದ ಮತ್ತು ಸಂಸಾರ ಸಂಬಂಧಗಳಲ್ಲಿ ಮಹಿಳೆಯರ ಮೇಲೆ ಅತಿ ಹೆಚ್ಚು ದೌರ್ಜನ್ಯಗಳು ಹಿಂಸೆ ನಡೆಯುತ್ತಿವೆ.
ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರು ವಸೂಲು ದಾಟಿ ಹೊರಗಡೆ ಬರುವಂತಿಲ್ಲ? ಆ ನರಿಯಾರು ನಾಲ್ಕು ಗೋಡೆಗಳ ಮದ್ಯದಲ್ಲಿಯೆ ತಮ್ಮ ಜೀವನವನ್ನು ರೂಪಿಸಿಕೊಳ್ಳಬೇಕು. ಮನೆಯ ಯಜಮಾನಿಕೆ ಪುರುಷನ ಹೊಂದಿರುತ್ತಾನೆ. ಮಹಿಳೆಯರು ತಮಗೆ ಬೇಕಾದ ಅಡುಗೆ ಮಾಡಿಕೊಳುವಂತಿಲ್ಲ, ಮನೆಯ ಹಿರಿಯರಿಗೆ ಬೇಕಾದ ಅಡುಗೆ ಮಾತ್ರ ಮಾಡಬೇಕಾಗುತ್ತದೆ. ದಿನನಿತ್ಯ ಮನೆ ಕೆಲಸ ಮಾಡಿ ಏನಾದ್ರು ಕೆಲಸದಲ್ಲಿ ವ್ಯತ್ಯಾಸ ಕಂಡು ಬಂದರೆ ಅತ್ತೆ ಮಾಮ ಕಡೆಯಿಂದ ಹಿಂಸೆ ಉಂಟಗುತ್ತೆ. ಹಾಗೂ ಗಂಡನಿಂದ ಕಿರುಕುಳ ಸ್ಟಾರ್ಟ್ ಆಗುತ್ತೆ. ಇದಲ್ಲದೆ ಅವರಿಗೆ ಇಷ್ಟವಾದ ಆಭರಣಗಳು ಮತ್ತು ಬಟ್ಟೆಯನ್ನು ಧರಿಸುವಂತಿಲ್ಲ. ಮಹಿಳೆಯರು ಪ್ರತಿದಿನ ಹಿಂಸೆಗೆ ಒಳಗಾಗುತ್ತಿದರೆ. ಬಲವಂತದ ಗರ್ಭಪಾತಗಳು, ಬಾಲ್ಯ ವಿವಾಹಗಳು, ದ್ವೇಷ ಪ್ರೀತಿ ಮುಂತಾದ ದೌರ್ಜನ್ಯಗಳಿಗೆ ಒಳಗಾಗುತ್ತಾರೆ. ಯಾವುದೇ ಒಬ್ಬ ವ್ಯಕ್ತಿಗೆ ಸಂಬಂಧ ಪಟ್ಟಿರುವಂತಹ ಮತ್ತೊಬ್ಬ ವ್ಯಕ್ತಿಯು ಆತನನ್ನು ನಿಯಂತ್ರಿಸಲು ತನ್ನ ಪ್ರಭಾವವನ್ನು ದುರ್ಬಳಕೆ ಮಾಡಿಕೊಡು ಮಹಿಳೆಯ ಮೇಲೆ ಅತ್ಯಾಚಾರ ಮಾಡುವ ಕೆಲಸ ಮಾಡುತ್ತಾನೆ. ಹಿಂಸೆಯು ದೈಹಿಕ ಮಾನಸಿಕ ಹಾಗೂ ಲೈಂಗಿಕ ಸ್ವರೂಪದಲ್ಲಿ ಭಯದ ವಾತಾವರಣ ಮಹಿಳೆಯರ ಮೇಲೆ ಏಸಾಯುತ್ತಾರೆ. ಮತ್ತೆ ಮತ್ತೆ ಸಮಾಜದಲ್ಲಿ ಕುಟುಂಬಗಳಲ್ಲಿ ನರಿಯಾರಿಗೆ ಒಂದಲ ಒಂದು ರೀತಿಯಲ್ಲಿ ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳುತ್ತಿದರೆ. ಇನ್ನೂ ಯಾವಾಗ ಸಿಗುತ್ತೆ ಮಹಿಳೆಯರಿಗೆ ರಕ್ಷಣೆ? ಇದರ ಬಗ್ಗೆ ಹೊಸ ಸರ್ಕಾರವು ಗಮನ ಸೆಳೆಯಬೇಕು.
- ಸಾವಿತ್ರಿ ಆರ್., ಹೊಸಪೇಟೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ