ಶುಕ್ರವಾರ, ಜನವರಿ 5, 2024

ಸಂಭ್ರಮ (ಕವಿತೆ) - ಸುಭಾಷ್ ಸವಣೂರ.

ಬಾನಂಗಳ
ಕಂಗೊಳಿಸುವುದು,
ಮಿನುಗುವ
ನಕ್ಷತ್ರದಿಂದಲ್ಲ,
ಚದುರಿದ
ತಿಳಿ ಮೋಡದಿಂದಲ್ಲ,
ಕೇವಲ ಮಾತ್ರ
ಶಶಿಯ ಬೆಳಕಿಂದ….,
ಈ ಮನಸು
ಸಂಭ್ರಮಿಸುವುದು,
ಮಾನಿನಿಯ
ಮಾದಕತೆಯಿಂದಲ್ಲ,
ಹೆಂಗಳೆಯರ 
ಸಹವಾಸದಿಂದಲ್ಲ,
ಕೇವಲ ನಿನ್ನ
ಚೆಲುವಿನ ನೋಟದಿಂದ
ಗೆಳತಿ

- ಸುಭಾಷ್ ಸವಣೂರ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಬೆಳಗು...

ಕವನ     ಬೆಳಗು ಬೆಳಗು ಬಾ ಬೆಳಕು ಬೆಳದಿಂಗಳ ಬೆಳಕು ಚೆಲ್ಲುತ ರಂಗು ರಂಗಿನ ಕಾಮನಬಿಲ್ಲಿನಂತೆ ಮಿನು ಮಿನುಗುವ ಬೆಳ್ಳಿಚುಕ್ಕಿಯಂತೆ ರಂಗು ರಂಗಿನ ರಂಗೋಲಿಯಂತ...