ಮಂಗಳವಾರ, ಜುಲೈ 30, 2024

ಗುರುವಿನ ಆಸೆ

ಗುರುವಿನ ಆಸೆ..

ನಾನು ಅಕ್ಷರವಾದರೆ ನನ್ನ ಶಿಷ್ಯರು ಪದವಾಗಬೇಕು 
ನಾನು ಪದವಾದರೆ ನನ್ನ ಶಿಷ್ಯರು ವಾಕ್ಯವಾಗಬೇಕು 
ನಾನು ವಾಕ್ಯವಾದರೆ ನನ್ನ ಶಿಷ್ಯರು ಪ್ಯಾರಾ ಆಗಬೇಕು 
ನಾನು ಪ್ಯಾರಾ ಆದರೆ ನನ್ನ ಶಿಷ್ಯರು ಪುಟವಾಗಬೇಕು 
ನಾನು ಪುಟವಾದರೆ ನನ್ನ ಶಿಷ್ಯರು ಪುಸ್ತಕವಾಗಬೇಕು 
ನಾನು ಪುಸ್ತಕವಾದರೆ ನನ್ನ ಶಿಷ್ಯರು ಗ್ರಂಥವಾಗಬೇಕು 
ನಾನು ಗ್ರಂಥವಾದರೆ ನನ್ನ ಶಿಷ್ಯರು ಗ್ರಂಥಾಲಯ ಆಗಬೇಕು 
ನಾನು ಗ್ರಂಥಾಲಯವಾದರೆ ನನ್ನ ಶಿಷ್ಯರು ಜ್ಞಾನ ಭಂಡಾರದ ಗಣಿ ಆಗಬೇಕು...


ಶ್ರೀ ಮುತ್ತು ಯ. ವಡ್ಡರ 
 ಶಿಕ್ಷಕರು
 ಬಾಗಲಕೋಟ 
9845568484

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಬೆಳಗು...

ಕವನ     ಬೆಳಗು ಬೆಳಗು ಬಾ ಬೆಳಕು ಬೆಳದಿಂಗಳ ಬೆಳಕು ಚೆಲ್ಲುತ ರಂಗು ರಂಗಿನ ಕಾಮನಬಿಲ್ಲಿನಂತೆ ಮಿನು ಮಿನುಗುವ ಬೆಳ್ಳಿಚುಕ್ಕಿಯಂತೆ ರಂಗು ರಂಗಿನ ರಂಗೋಲಿಯಂತ...