ಭಾನುವಾರ, ಆಗಸ್ಟ್ 11, 2024

ಸೂರ್ಯಕಾಂತಿ ...

ಸೂರ್ಯಕಾಂತಿ 

ತೂರಾಡುತಾ ಹೋಲಾಡುತ
 ರವಿಯ ಕಡೇ ತಿರುಗಿ ನಾಚಿ ಬಳುಕುತ್ತಾ, 
ಬೆಳಗಿನ ಹೋತ್ತಾ ಮೋಡನಾ ಸುತ್ತಾ
 ಕೊರೈಸುತ್ತಿರೆ ನಿನ್ನಾ ಕಿರಾಣಾಕೃತ ಅಲೆಗಳ ಸೂಸುತ್ತಾ

ಹುಟ್ಟಿಹರು ಎಲ್ಲರೂ ಒಂದೇ ಹಚ್ಚ ಹಸುರಿನ ಸೀರೆ
ತೊಟ್ಟಿಹರು ಎಲ್ಲರೂ ಒಂದೇ ಮೊರೆ 
ಯಾರು ಸುಂದರಿ? ಹೇಳು ಬಾರೆ,

ಕೆಲವು ನಾಚಿ ತಿರುಗಿ,
ಕೆಲ ನಿನ್ನ ಬಾಚಿ ತಬ್ಬಿ
ಕೆನ್ನೆಯ ಕೊಟ್ಟಿಹರು ಚುಂಬಿಸಲೆಂದೇ 
ಎಸ್ಟು ಸಖಿಯರು ನಿನಗೆ 
ಯಾರನ್ನು ಕರೆವೆ ಬಳಿಗೆ...

- ಮಂಜುನಾಥ್ 
  ಮಂಜಿಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಶ್ರೀಮತಿ ಬಿ ಬಿ ದೇವದುರ್ಗ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಪ್ರಶಸ್ತಿ...

ಶ್ರೀಮತಿ ಬಿ ಬಿ ದೇವದುರ್ಗ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಪ್ರಶಸ್ತಿ.....            ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ್   ಉಪನಿರ್ದೇಶಕರ ಹಾಗೂ ಕ್ಷೇತ್ರ...