ಮಂಗಳವಾರ, ಆಗಸ್ಟ್ 6, 2024

ಊರು ಬಿಟ್ಟವರು ನಾವು...

ಊರು ಬಿಟ್ಟವರು ನಾವು...

ನಮ್ಮೂರಿನ ನೀರು 
ನಮ್ಮೂರಿನ ನೆಲ
ನಮ್ಮೂರಿನ ವಾತಾವರಣ 
ಬಿಟ್ಟು ಬಂದ್ದಿದಿವೆ...
 
ನಮ್ಮ ಸಂತೋಷಕ್ಕೆ ಅಲ್ಲ
ನಮ್ಮ ತಾಯಿ ದೇಶ ಸೇವೆಗೆ
ನಮ್ಮ ಮೋಜಿಗಾಗಿ ಅಲ್ಲ
ನಮ್ಮ ನೆಮ್ಮದಿಗಾಗಿ ಅಲ್ಲ
ನಮ್ಮ ಮನೆಯ ಬಡತನ 
ನಿವಾರಣೆಯನ್ನು ದೂರ ಮಾಡುವುದಕ್ಕೆ ಊರು ಬಿಟ್ಟು ಬಂದ್ದಿದಿವೆ...

ಕಲಿತ ಶಿಕ್ಷಣ ಡಿಗ್ರೀಗಳ ಸರ್ಟಿಪಿಕೆಟ್
ಕನುಸುಗಳ ಜೊತೆಯಲ್ಲಿ ಎಲ್ಲವನ್ನೂ 
ಹಳ್ಳಿಯಿಂದ ಕೆಂಪು ಬಸ್ಸಿನಲ್ಲಿ 
ಪಟ್ಟಣದ ನಗರಕ್ಕೆ ಬಂದವು
ಊರು ಬಿಟ್ಟು ಬಂದಿರುವೆವು
ನಾಡು ,ಹಳ್ಳಿ,ನೆರೆ ಹೊರೆಯವರನ್ನ
ಊರು ಬಿಟ್ಟು ಬಂದಿರುವೆವು...



        ಕಾರ್ತಿಕ್...✍️
    ( ಶ್ರವಣ ಬೆಳಗೊಳ )

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಶ್ರೀಮತಿ ಬಿ ಬಿ ದೇವದುರ್ಗ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಪ್ರಶಸ್ತಿ...

ಶ್ರೀಮತಿ ಬಿ ಬಿ ದೇವದುರ್ಗ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಪ್ರಶಸ್ತಿ.....            ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ್   ಉಪನಿರ್ದೇಶಕರ ಹಾಗೂ ಕ್ಷೇತ್ರ...