ನಾನು ಸಹ ದಿನನಿತ್ಯ ನಿಮ್ಮೊಳಗೆ
ಜೀವಿಸುತ್ತಾ ಇರುವೆನು ಆದರೆ,
ನನಗೂ ನಿಮ್ಮಂತೆ ಹುಟ್ಟಿನಿಂದ
ಆಸೆ ಕನಸುಗಳನ್ನು ಹೊತ್ತು
ಜೊತೆಯಲ್ಲಿತರುವುದಕ್ಕೆ ಆಗಲಿಲ್ಲ
ದೇವರು ನನ್ನ ಪ್ರಪಂಚಕ್ಕೆ ತಡ
ಮಾಡದೆ ಹೊರತಂದ ಅಷ್ಟೇ ವಿನಃ
ಕೂಡಲೇ ಅದರ ಜೊತೆಗೆ ನನ್ನ
ಕನಸುಗಳನ್ನ ಕತ್ತಲೆಯೊಳಗೆ ನಾನು
ನೋಡಿ ಆನಂದಿಸುವ ಹಾಗೆ
ಕಲ್ಪಿಸಿ ಒಂಟಿಯಾಗಿ ಬಿಟ್ಟು ಹೋದನು...
ನಿಮ್ಮಂತೆ ನಾನು ಬರೆಯುವ ಅಕ್ಷರದ ಕೈಗಳ ಹಸಿವಿನ ಹೊಟ್ಟೆ ಬಟ್ಟೆ ಕಟ್ಟುಬಿಟ್ಟ ನನಗೂ
ನಿಮ್ಮಂತೆ ಆಸೆ ಕನುಸುಗಳಿವೆ
ಕತ್ತಲೆಯ ಹಾದಿಯೊಳಗೆ..😐
ಕಾರ್ತಿಕ್...✍️
(ಶ್ರವಣ ಬೆಳಗೊಳ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ