ದಿನಾಂಕ 19.04.2025 ರಂದು ಹಾಸನ ಜಿಲ್ಲೆ ಹಳೆಬೀಡು ಪಟ್ಟಣದ ಶ್ರೀ ಪುಷ್ಪಗಿರಿ ಮಠದಲ್ಲಿ ನಡೆಯಲಿರುವ ವಿಚಾರ ಮಂಟಪ ಬಳಗದ ಮಿತ್ರ ಬಳಗವಾದ ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ 14 ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ವಿಚಾರ ಮಂಟಪ ಬಳಗದ ಕವನ ಸ್ಪರ್ಧೆ - 2025 ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆಯನ್ನು ಮಾಡಲಾಗುವುದು.
ಸ್ಪರ್ಧೆಯ ವಿಜೇತರ ಪಟ್ಟಿ ಈ ಮುಂದಿನಂತಿದೆ.
1st : ಕವಿತೆ ಹುಟ್ಟುವುದಿಲ್ಲ - ಗೌತಮ್ ಗೌಡ.
2nd : ಮಳೆಯೆಂದರೆ - ರೇಣುಕಾ ಹನ್ನುರ್.
3rd : ಚಹರೆ - ಯಶಸ್ವಿನಿ ಎಂ ಎನ್
ಸಮಾಧಾನಕರ : ಮನದ ವಿಕಾರಕೆ - ಸೌಮ್ಯ ಎಂ.
ಮೆಚ್ಚುಗೆ ಗಳಿಸಿದ ಕವಿತೆಗಳು:
1. ನಮ್ಮ ಕವಿಗಳ ಕವಿತೆ - ಜಿ ಎಸ್ ಶರಣು
2. ಭ್ರಷ್ಟಾಚಾರ ಮುಕ್ತ ಭಾರತ - ಪ್ರತಿಭಾ ಜೆ ಡಿ
3. ಭಾವುಕ ಮಳಿಗೆಯ ಒಡತಿ - ದರ್ಶನ್ ಎಸ್ ಆರ್
4. ಕ್ಷಮೆಯಾಚನೆ - ಪೂಜಾ ನಾರಾಯಣ ನಾಯಕ.
5. ಜಲ್ಲಿ ಕಲ್ಲ ಮೂಟೆ ಎಚ್ಚರ - ಮನೋಜ್ ಎಂ. ಆರ್.
ವಿಜೇತರು ಕಾರ್ಯಕ್ರಮಕ್ಕೆ ತಪ್ಪದೇ ಹಾಜರಾಗಬೇಕು ಮತ್ತು ಗೌರವ ಪುರಸ್ಕಾರ ಮತ್ತು ಸನ್ಮಾನವನ್ನು ಸ್ವೀಕರಿಸಬೇಕು ಎಂದು ವಿಚಾರ ಮಂಟಪ ಮತ್ತು ಸ್ಪಂದನಸಿರಿ ವೇದಿಕೆಯ ಸಮಸ್ತ ಪದಾಧಿಕಾರಿಗಳ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇವೆ.
ಸರ್ವರಿಗೂ ಸುಸ್ವಾಗತ
💐💐💐💐💐💐
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ