*ವಿಚಾರ ಮಂಟಪ ಸಾಹಿತ್ಯ ವೇದಿಕೆ*
*~~~~~~~~~~~~~~~~~~*
*ಜಿಲ್ಲಾ ಘಟಕ:-ಬೀದರ*
🌸🌸🌸🌸🌸🌸🌸🌸
*ರಾಜ್ಯ ಮಟ್ಟದ ಕವನ ಸ್ಪರ್ಧೆ*
💐💐💐💐💐
*ದಿನಾಂಕ- 23 ಜೂಲೈ 2021*
*_ಸ್ಪರ್ಧೆ : 01*
⏰ *ಸಮಯ : ಮಧ್ಯಾಹ್ನ 2:30 PM ಇಂದ ರಾತ್ರಿ 8:30 PM*
🌺🌺🌺
*ವಿಷಯ : ಕನ್ನಡ ನಾಡಿನ ವೈಭವದ ಕುರಿತು*
🏠🏠🏠🏠🏠🏠🏠
*ನಿರ್ವಹಣೆ :-ಪರಮೇಶ.ಡಿ.ವಿಳಸಪೂರೆ*
🦚🦚🦚🦚🦚🦚🦚
*ಸ್ಪರ್ಧೆಯ ನಿಯಮಗಳು*
👇👇👇👇👇👇👇
👉 ನಿಮ್ಮ ಕವನವು ಸ್ವರಚಿತವಾಗಿದು ಇದಕ್ಕಿಂತ ಮೊದಲು ಎಲ್ಲಿಯೂ ಪ್ರಕಟಗೊಂಡಿರಬಾರದು.
👉ಒಬ್ಬರು ಒಂದೇ ಕವನ ಕಳಿಸಬೇಕು. ಹೊಸ ವೈಚಾರಿಕ ಕವನಗಳಿಗೆ ಹೆಚ್ಚಿನ ಆಧ್ಯತೆ ನೀಡಲಾಗುವುದು.
👉ನಿಮ್ಮ ಕವನ ಕನಿಷ್ಠ 16 ರಿಂದ ಗರಿಷ್ಠ 24 ಸಾಲುಗಳ ಮಿತಿಯಲ್ಲಿರಲಿ.
👉 ಕೊಟ್ಟಿರುವ ವಿಷಯಕ್ಕೆ ಸಂಬಂಧಿಸದ ಕವನಗಳು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ.
👉 ಕವನವು ಕಡ್ಡಾಯವಾಗಿ whatsapp ನಲ್ಲಿಯೇ ಟೈಪ್ ಮಾಡಿ ಕಳಿಸಬೇಕು.
👉 ಈ ಕವನ ಸ್ಪರ್ಧೆಯಲ್ಲಿ ಎಲ್ಲಾ ವಯೋಮಾನದವರು ಭಾಗವಹಿಸಬಹುದು.
👉 ಕವನವು ವಿಚಾರ ಮಂಟಪ ಸಾಹಿತ್ಯ ವೇದಿಕೆ ಬೀದರ್ ಜಿಲ್ಲಾ ಬಳಗದಲ್ಲಿ ಸಂಪೂರ್ಣ ಹೆಸರು ವಿವರ ಹಾಗೂ ವಿಳಾಸದೊಂದಿಗೆ ಹಾಕಬೇಕು.
✍️ ಸಮಯಕ್ಕೆ ಮುಂಚೆ ಹಾಗೂ ನಂತರ ಬಂದ ಕವನಗಳನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ.
✍️ ಸ್ಪರ್ಧೆ ನಡೆಯುವ ಸಮಯದಲ್ಲಿ ಯಾವುದೇ ಕವನಕ್ಕೆ ವಿಮರ್ಶೆ ಮಾಡಬಾರದು.
👉 ಸ್ಪರ್ಧೆಯಲ್ಲಿ ವಿಜೇತರಾದ ಕವಿಗಳಿಗೆ ವಿದ್ಯುನ್ಮಾನ ಪ್ರಮಾಣ ಪತ್ರ ನೀಡಲಾಗುವುದು.
✍️ ತೀರ್ಪುಗಾರರ ತೀರ್ಮಾನವೇ ಅಂತಿಮ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:-
*ಪರಮೇಶ.ಡಿ.ವಿಳಸಪೂರೆ*
ಜಿಲ್ಲಾ ಕಾರ್ಯದರ್ಶಿಗಳು 80506 83835
*ಅಂಜನ್ ಕುಮಾರ್ ಪಿ ಆರ್*
ರಾಜ್ಯ ಅಧ್ಯಕ್ಷರು.
7483146697
*ಅಶ್ವಜೀತ ದಂಡಿನ*
ಜಿಲ್ಲಾಧ್ಯಕ್ಷರು
*ಅಜಯ್.ಪಿ.ಎಸ್*
ಜಿಲ್ಲಾ ಉಪಾಧ್ಯಕ್ಷರು
*ಪರಮೇಶ.ಡಿ.ವಿಳಸಪೂರೆ*
ಜಿಲ್ಲಾ ಕಾರ್ಯದರ್ಶಿ
*ಸುನೀತಾ.ಎಸ್.ಪಾಟೀಲ*
ಜಿಲ್ಲಾ ಸಹಾ ಕಾರ್ಯದರ್ಶಿ.
💐💐 ಸರ್ವರಿಗೂ ಸ್ವಾಗತ 💐💐
ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಈ ವಾಟ್ಸಪ್ ಗ್ರೂಪ್ ಲಿಂಕ್ ಅನ್ನು ಬಳಸಿ
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ