ಗುರುವಾರ, ಜುಲೈ 22, 2021

ಗುರುಕುಲಾ ಕಲಾ ಪ್ರತಿಷ್ಠಾನದ ಪ್ರತಿಷ್ಠಿತ ಗುರುಕುಲ ಕಲಾ ಶ್ರೀ ರತ್ನ ಪ್ರಶಸ್ತಿಗೆ ಚಿತ್ರದುರ್ಗ ಜಿಲ್ಲೆಯ ರಂಗಭೂಮಿ ಕಲಾವಿದ ಶ್ರೀ ವಿಕಾಸ್ ವಿಷ್ಣು ತುರುವನೂರು ಆಯ್ಕೆ.

ಗುರುಕುಲಾ ಕಲಾ ಪ್ರತಿಷ್ಠಾನದ ಪ್ರತಿಷ್ಠಿತ ಗುರುಕುಲ ಕಲಾ ಶ್ರೀ ರತ್ನ ಪ್ರಶಸ್ತಿಗೆ ಚಿತ್ರದುರ್ಗ ಜಿಲ್ಲೆಯ  ರಂಗಭೂಮಿ ಕಲಾವಿದ ಶ್ರೀ ವಿಕಾಸ್ ವಿಷ್ಣು ತುರುವನೂರು ಆಯ್ಕೆ.

*ಗುರುಕುಲ ಕಲಾ ಪ್ರತಿಷ್ಠಾನ* *(ರಿ)ರಾಜ್ಯ ಘಟಕ -ತುಮಕೂರು* 
 
 *ಗುರುಕುಲ ಕಲಾ ಸಾಹಿತ್ಯ* *ಸಮ್ಮೇಳನ -೧* 

 *ಸಮಾರಂಭ ನಡೆಯುವ* *ಸ್ಥಳ :ತುಮಕೂರು*


🌷🌷🌷🌷🌷🌷🌷🌷🌷🌷

💎 *ಪ್ರಶಸ್ತಿ ಆಯ್ಕೆ ಪಟ್ಟಿ 🎖️*
 *ಕ್ಷೇತ್ರ:   ರಂಗಭೂಮಿ*

 *ಪ್ರಶಸ್ತಿ ಹೆಸರು : ಗುರುಕುಲ ಕಲಾ ಶ್ರೀರತ್ನ*

 ವಿಕಾಸ್ ವಿಷ್ಣು ತುರುವನೂರು, ಚಿತ್ರದುರ್ಗ ಜಿಲ್ಲೆ.

ಈ ಸಾಲಿನ  ರಂಗಭೂಮಿ ಕ್ಷೇತ್ರದ ಗುರುಕುಲ ಕಲಾ ಶ್ರೀ ರತ್ನ ಪ್ರಶಸ್ತಿಗೆ ಒಟ್ಟು ಎಂಟು ಜನರನ್ನು ಆಯ್ಕೆ ಮಾಡಲಾಗಿದ್ದು ಅದರಲ್ಲಿ ಶ್ರೀ ವಿಕಾಸ್ ವಿಷ್ಣು ಅವರು ಸಹಾ ಸ್ಥಾನ ಪಡೆದುಕೊಂಡಿದ್ದಾರೆ ಇವರಿಗೆ  ವಿಚಾರ ಮಂಟಪ ಪತ್ರಿಕಾ ಬಳಗದ ವತಿಯಿಂದ ತುಂಬು  ಹೃದಯದ ಅಭಿನಂದನೆಗಳು....


ಶ್ರೀ ವಿಕಾಸ್ ವಿಷ್ಣು ರವರ ಕಿರು ಪರಿಚಯ:

ಹೆಸರು    :   ವಿಕಾಸ್ ವಿಷ್ಣು ತುರುವನೂರು

ವಯಸ್ಸು : 18

ತಂದೆ  :  ನಾಗರಾಜ್ ಸಿ.ಬಿ

ತಾಯಿ  : ವಿಶಾಲಮ್ಮ

ಕೆಲಸ  :  ರಂಗಭೂಮಿ ಕಲಾವಿದ  ನಾಟಕಗಳು ( ಬೇಡರ
              ಕಣ್ಣಪ್ಪ , ಶ್ರಾವಿಂದ್ಯಾ , ಬೆರಳ್ಗೆ ಕೊರಳ್, ಅತ್ತಿಗೆ
              ಅಳಿಯನ ಚಿಂತೆ ಮಗಳಿಗೆ ಮಾವನ ಚಿಂತೆ ,
              ಮೋಹಿನಿ ಭಸ್ಮಾಸುರ, ಅಂಬಿಗರ ಚೌಡಯ್ಯ,
              ಎತ್ತಿದ ಕೈ , ಪೋಸ್ಟ್ ಮ್ಯಾನ್, ಮತ್ತೊಬ್ಬ ರಾಧೆ,
              ವಿಷಜ್ವಾಲೆ , ಇಂಗ್ಲಿಷ್ ರಾಮಾಯಣ,
              ಭ್ರಷ್ಟಾಚಾರದ ವಿರುದ್ಧ ಜನರ ಕೂಗು ,
              ಇತ್ಯಾದಿ.....)  ( ನಟ,ನಿರ್ದೇಶಕ,
              ಸಾಹಿತ್ಯಕಾರ, ಕಥೆಗಾರ ) ( ಡಿಪ್ಲ್ಯಾಮೋ
              ವಿದ್ಯಾರ್ಥಿ )

ಊರು  :  ತುರುವನೂರು  ತಾ|| ಚಿತ್ರದುರ್ಗ   ಜಿ||
                ಚಿತ್ರದುರ್ಗ

ಸಾಧನೆ  :   4 ದೊಡ್ಡ ಚಲನಚಿತ್ರಗಳಲ್ಲಿ ಅಭಿನಯ.
                   ( ಹಾಲ್ಫ್, ಸರ್ಕಾರಿ ಶಾಲೆ
                 ಹುಡುಗರ , ಹಾಸ್ಟೆಲ್ ಹುಡುಗರು
                 ಬೇಕಾಗಿದ್ದಾರೆ,ಗುರು ಶಿಷ್ಯರು ) 1 ವೆಬ್
                  ಸಿರೀಸ್ ನಲ್ಲಿ ನಟನೆ ಮತ್ತು ನಿರ್ದೇಶನ
                  ತಂಡದಲ್ಲಿ ಕೆಲಸ , ನಿರ್ದೇಶಿತ
                  ಸಿನಿಮಾಗಳು  1 ಕಿರುಚಿತ್ರ ( ಈ
                 ಪ್ರೀತಿ ಮಾಯೆ ಹುಷಾರು ) 1 ಚಲನಚಿತ್ರ
                ( ಬೆಟ್ಟದಾಸೆ ) , ಹಾಗೆ ಒಂದು ಸಿನಿಮಾಗೆ
                 ಹಾಡುಗಳು ಬರೆದು ಕೊಟ್ಟಿರುತ್ತಾರೆ.

ಗುರುಕುಲ ಪ್ರತಿಷ್ಠಾನ , ಒಂದು ಗುರಿಯನ್ನ ತೋರಿಸಿ ಪ್ರೇರೇಪಿಸಿ ಮುನ್ನುಗ್ಗಿಸುತ್ತಿರುವ ಬಾಣ ,


ಮತ್ತೊಮ್ಮೆ ಅಭಿನಂದನೆಗಳು ಹಾಗೂ ಶುಭ ಹಾರೈಕೆಗಳು.
💐💐💐💐💐💐💐💐💐💐💐💐💐💐💐💐



( ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ )

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...