ಗುರುವಾರ, ಆಗಸ್ಟ್ 5, 2021

ಕರುನಾಡು ಪ್ರಬಂಧ ಸ್ಪರ್ಧೆ -೨೦೨೧ ಫಲಿತಾಂಶ ಪ್ರಕಟಣೆ

*ಕರುನಾಡು ಪ್ರಬಂಧ ಸ್ಪರ್ಧೆ -೨೦೨೧ ಫಲಿತಾಂಶ ಪ್ರಕಟಣೆ*


(🥁🥁🥁 *ಪ್ರಕಟಣೆ* 🥁🥁🥁 
*🎷🎷ಕರುನಾಡು ಸಾಹಿತ್ಯ ಪರಿಷತ್ತು (ರಿ) -  ಜಿಲ್ಲಾ ಘಟಕ ಕೋಲಾರ ಚಿಕ್ಕಮಗಳೂರು ಮತ್ತು ದಾವಣಗೆರೆ ಇವರ ಸಂಯುಕ್ತ ಆಶ್ರಯದಲ್ಲಿ 🎷🎷*  

*🥇🥈ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ🥈🥇🏆*

*(ವಿದ್ಯಾರ್ಥಿಗಳಲ್ಲಿ ಬರವಣಿಗೆಯ ಕೌಶಲ್ಯ ಹಾಗೂ ಸಮಕಾಲೀನ ವಿದ್ಯಮಾನಗಳಿಗೆ ಸ್ಪಂದಿಸುವ ಗುಣವನ್ನು ಉತ್ತೇಜಿಸುವ ಸಲುವಾಗಿ ಆಯೋಜಿಸಲಾಗಿರುವ ಸ್ಪರ್ಧೆ)*


*🛎️⏳ಸ್ಪರ್ಧೆ ನಡೆಯುವ ಅವಧಿ*⏳🛎️ : ದಿನಾಂಕ 12/07/2021 ರಿಂದ 25/07/2021.

* ಸ್ಪರ್ಧೆಯ ವಿಷಯ : 

*1) "ಲಾಕ್ ಡೌನ್ ;  ಸಾಮಾನ್ಯ ಜನರ ಮೇಲಾದ ಪರಿಣಾಮಗಳು ಮತ್ತು ಕೈಗೊಳ್ಳಬೇಕಾದ ಪರಿಹಾರೋಪಾಯಗಳು"*

(ಕೋವಿಡ್ -೧೯ ಕರೋನಾ ಕಾಲದ ಲಾಕ್ ಡೌನ್ ಸಾಮಾನ್ಯ ಜನರ, ಕಾರ್ಮಿಕರ, ನಿರ್ಗತಿಕರ ಬದುಕುಗಳ ಮೇಲೆ ಯಾವ ರೀತಿಯ ಕೆಟ್ಟ ಪರಿಣಾಮ ಬೀರಿದೆ ಅಥವಾ ಸಮಸ್ಯೆಗಳನ್ನು ಉಂಟುಮಾಡಿದೆ ಮತ್ತು ಈ ಸಮಸ್ಯೆಗಳನ್ನು ನಿವಾರಿಸಲು ಕೈಗೊಳ್ಳಬೇಕಾದ ಕ್ರಮಗಳು ಯಾವುವು ಎಂಬುದರ ಕುರಿತಾಗಿ ವಿವರವಾಗಿ ಪ್ರಬಂಧ ಬರೆಯಬೇಕು)

📝📝 *ಸ್ಪರ್ಧೆಯ ನಿಯಮಗಳು*:📝📝

* ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸುವವರು ತಮ್ಮ ಬರಹವನ್ನು  ಟೈಪ್ ಮಾಡಿ pdf  ರೂಪದಲ್ಲಿ ಕೊನೆಯ ದಿನಾಂಕದೊಳಗೆ ವಾಟ್ಸಾಪ್‌ ಮಾಡಬೇಕು 
* ಪ್ರಬಂಧ ೧೦೦೦ ಪದಗಳ ಮಿತಿಯಲ್ಲಿರಲಿ.
* ರಾಜ್ಯದ ಯಾವುದೇ ಭಾಗದವರು ಸ್ಪರ್ದೆಯಲ್ಲಿ ಭಾಗವಹಿಸಬಹುದು.
* 25 ವರ್ಷದ ಒಳಗಿನವರು ಮಾತ್ರ ಭಾಗವಹಿಸಬೇಕು.
* ಪ್ರೌಡಶಾಲೆ, ಪದವಿ ಪೂರ್ವ , ಪದವಿ, ಸ್ನಾತಕ್ಕೋತ್ತರ, ವೃತ್ತಿಪರ, ಸೇರಿದಂತೆ ಯಾವುದೇ ಕೋರ್ಸ್ಗಳ ವಿದ್ಯಾರ್ಥಿಗಳಿಗೆ ಆದ್ಯತೆ.

* ಸ್ಪರ್ಧೆಯ ಕೊನೆಯ ದಿನಾಂಕ: 25/07/2021.
*ಸ್ಪರ್ಧೆಯಲ್ಲಿ ಭಾಗವಹಿಸುವವರು ತಮ್ಮ ಪ್ರಬಂಧ ಪಿ ಡಿ ಎಪ್ ರೂಪದಲ್ಲಿ  ಕಳುಹಿಸಬೇಕಾದ ವಾಟ್ಸಪ್ ಸಂಖ್ಯೆ :  9448713659*.
* ತಮ್ಮ ಪ್ರಬಂಧ ದ ಪಿ ಡಿ ಎಫ್ ನ ತಲೆ ಬರಹದಲ್ಲಿ ಕರುನಾಡು ಸಾಹಿತ್ಯ ಪರಿಷತ್ತು,  ಇವರ  ಪ್ರಬಂಧ  ಸ್ಪರ್ಧೆಗೆ ಎಂದು ನಮೂದಿಸಬೇಕು ಹಾಗೂ ಕಡೆಯಲ್ಲಿ ತಮ್ಮ ಭಾವಚಿತ್ರ ಹಾಗೂ ವಿಳಾಸವನ್ನು ವಿವರವಾಗಿ ದೂರವಾಣಿ ಸಂಖ್ಯೆಯೊಂದಿಗೆ ವಾಟ್ಸಪ್ ಮಾಡಬೇಕು.

ಹೆಚ್ಚಿನ‌ ಮಾಹಿತಿಗೆ ಸಂಪರ್ಕಿಸಿ : 

ಶ್ರೀ ವರುಣ್ ರಾಜ್ ಜೀ 
ಜಿಲ್ಲಾ ಅಧ್ಯಕ್ಷರು
ಕರುನಾಡು ಸಾಹಿತ್ಯ ಪರಿಷತ್ತು.
ಕೋಲಾರ. : 9448241450.

ಶ್ರೀ ಮನು ಬಿ ಇ
ಸಂಚಾಲಕರು 
ಜಿಲ್ಲಾ ಕರುನಾಡು ಸಾಹಿತ್ಯ ಪರಿಷತ್ತು. ಚಿಕ್ಕಮಗಳೂರು.
: 7483505516

ಶ್ರೀ ಶರಣ್ ಕುಮಾರ್ ಎಲ್ ಎಂ
ಅಧ್ಯಕ್ಷರು ಕರುನಾಡು ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ದಾವಣಗೆರೆ. : 7795265018

ಶ್ರೀ ಕೆ ಎನ್ ಅಕ್ರಂ ಪಾಷ 
ರಾಜ್ಯ ಕಾರ್ಯದರ್ಶಿಗಳು 
ಕರುನಾಡು ಸಾಹಿತ್ಯ ಪರಿಷತ್ತು(ರಿ)  : 8310502935

ಶ್ರೀ ಫಯಾಜ್ ಅಹಮದ್ ಖಾನ್ 
ಅಧ್ಯಕ್ಷರು
ಕರುನಾಡು ಸಾಹಿತ್ಯ ಪರಿಷತ್ತು (ರಿ).
: 80503 41002
🎊🎊🎉🎉🎊🎊)


*ಸ್ಪರ್ಧೆಯಲ್ಲಿ ಭಾಗವಹಿಸಿದವರ ಪಟ್ಟಿ*

೧) ಐಶ್ವರ್ಯ. ಮಂ.ರಾಯ್ಕರ. - ಮುಧೋಳ.

೨) ರಾಘವೇಂದ್ರ. ಮಂ.ರಾಯ್ಕರ. - ಮುಧೋಳ.

೩) ವಿಧ್ಯಾದರ ಶಾನು ಮಧುರಕರ್.

೪) ಆರ್.ಬಿ. ಪ್ರಿಯಾಂಕ. - ರಾಯಚೂರು.

೫) ವೈಷ್ಣವಿ ಪುರಾಣಿಕ್. - ಉಡುಪಿ.

೬) ದಿವ್ಯಾ ಪಿ.ಎಂ. - ದಾವಣಗೆರೆ.

೭) ಮೇಘನಾ ಶಿವಾನಂದ್. - ಸಿದ್ದಾಪುರ.

೮) ವೇದಾಂಬಿಕ ಎಂ.ಸಿ. - ತುಮಕೂರು.

೯) ಭಾಗ್ಯಲಕ್ಷ್ಮೀ ಕೇಶವ. 

೧೦) ಗೌತಮಿ ಎನ್. - ಗೌರಿಬಿದನೂರು.

೧೧)ಭರತ್ ಕೆ.ಆರ್. - ಹಾಸನ.

೧೨) ಹರ್ಷಿತ ಶೆಟ್ಟಿಗಾರ್. - ಉಡುಪಿ.

೧೩) ಅಂಬ್ರೇಶ ಎಸ್ ನಂದಿಹಳ್ಳಿ. - ಯಾದಗಿರಿ.

೧೪) ಗಣೇಶ್ ಎಸ್.ನಾಯ್ಕ್. - ಕುಮಟಾ.

೧೫) ಸಂಧ್ಯಾ.ಎನ್. -ಮಣಿನಾಲ್ಕೂರು.

೧೬) ಸ್ನೇಹ ರಮೇಶ್. ಚಿತ್ರದುರ್ಗ.

೧೭) ತಿಪ್ಪೇಸ್ವಾಮಿ ಎಂ. - ಚಿತ್ರದುರ್ಗ.

೧೮) ಪ್ರತಿಭಾ. ಆರ್.ಮರಗೋಳ್. - ಕಲ್ಬುರ್ಗಿ.


*ಫಲಿತಾಂಶ*

ಪ್ರಥಮ :ಸ್ನೇಹ ರಮೇಶ್ 
ದ್ವಿತೀಯ :ಭಾಗ್ಯಲಕ್ಷ್ಮೀ 
ತೃತೀಯ :ಭರತ್ ಕೆ  ಆರ್ 

ಸಮಾಧಾನಕರ :ಮೇಘನಾ  ಶಿವಾನಂದ.

*ತೀರ್ಪುಗಾರರು* : *ಶ್ರೀಮತಿ ಸುಮಾ ಬಸವರಾಜ ಹಡಪದ*.
*ತೀರ್ಪುಗಾರರ ಪರಿಚಯ* : ಸುಮಾ ಬಸವರಾಜ  ಹಡಪದ. ಶಿಕ್ಷಕಿ. 
ಧಾರವಾಡ ಆಕಾಶವಾಣಿ ಕಲಾವಿದೆ ಸುಗಮ ಸಂಗೀತ 
ಈಟಿವಿ  ಕಸ್ತೂರಿ ಟಿವಿಗಳಲ್ಲಿ  ಭಾಗವಹಿಸಿದ್ದಾರೆ.
ಸಂಗೀತದಲ್ಲಿ  ವಿದ್ವತ್. 
ಶಿವಾನುಭವ . ಕಾರ್ಯಕ್ರಮಗಳನ್ನು  ನಡೆಸುವುದು. ಸಾಹಿತ್ಯ ಓದುವುದು, ಕವನ ಬರೆಯುವುದು ಚಿತ್ರಕಲೆ ಇವರ 
 ಹವ್ಯಾಸಗಳು.  
ಬೇರೆ  ಬೇರೆ  ಜಿಲ್ಲೆಗಳಲ್ಲಿ  ಸಂಗೀತ  ಕಾರ್ಯಕ್ರಮ ಕ್ರಮಗಳನ್ನು  ನಡೆಸಿದ್ದಾರೆ. 
ಸ್ಪಂದನ ಸಿರಿ ವೇದಿಕೆ  ಅಧ್ಯಕ್ಷರು 
ವಿಚಾರ  ಮಂಟಪ ಸಾಹಿತ್ಯ ವೇದಿಕೆಯ ಉಪಾಧ್ಯಕ್ಷರು, 
ಅಕ್ಕ ನಾಗಮ್ಮ ಬಳಗದ ಸಂಗೀತ ನಿರ್ದೇಶಕಿ 
ಲೋಕ ಪ್ರಕಾಶನ  ಸಂಸ್ಥೆಯ ಜಿಲ್ಲಾಧ್ಯ ಕ್ಷರು. 
ಸಂಗೀತ, ಸಾಹಿತ್ಯವೇ ಇವರ ಜೀವನ
ತಂದೆ  ಪುಟ್ಟರಾಜ  ಗವಾಯಿಗಳ  ಶಿಷ್ಯರು. ತಂದೆಯಿಂದ   ಸಂಗೀತ  ಅಭ್ಯಾಸ.  ಸಾಕಷ್ಟು  ವಿದ್ಯಾರ್ಥಿಗಳು ಇವರಲ್ಲಿ  ಸಂಗೀತ  ಕಲಿಯುತ್ತಿದ್ದಾರೆ.

*ತೀರ್ಪುಗಾರರ ನುಡಿ* 

ಪ್ರಬಂಧವನ್ನು  ಎಲ್ಲರೂ  ತುಂಬಾ  ಚೆನ್ನಾಗಿ  ಬರೆದಿದ್ದೀರಿ ಆದರೆ  ಕೆಲವರು  ಪ್ರಬಂಧದ  ಪದ್ಧತಿಯನ್ನು,  ನಿಯಮ ಗಳನ್ನು ಅನುಸರಿಸಿದ್ದರೆ ಉತ್ತಮವಾಗಿರುತಿತ್ತು. ಪ್ರಬಂಧದ ವಿಷಯ ತುಂಬಾ ಚೆನ್ನಾಗಿದೆ. ನಮ್ಮೆಲ್ಲರ ಜ್ಞಾನವನ್ನು  ಹೆಚ್ಚಿಸಿಕೊಳ್ಳಲು ಪ್ರಬಂಧಗಳು ಸಹಾಯಕವಾಗಿವೆ. ಈ ಪ್ರಬಂಧ ಸ್ಪರ್ಧೆಯ ತೀರ್ಪುಗಾರರಾಗಿ ಕಾರ್ಯನಿರ್ವಹಿಸಲು  ನನಗೆ ಅವಕಾಶ ಮಾಡಿಕೊಟ್ಟ
  ಸ್ಪರ್ಧೆಯನ್ನು ಆಯೋಜಕರಿಗೆ ಹಾಗೂ ಸಂಘಟಕರಿಗೆ ಧನ್ಯವಾದಗಳು. 
ವಿಜೇತರಿಗೆ ಅಭಿನಂದನೆಗಳು 💐💐

*ವಿಶೇಷ ಸೂಚನೆ* :  *ಕರುನಾಡು ಪ್ರಬಂಧ  ಸ್ಪರ್ಧೆ ಯ ಎಲ್ಲಾ ಪ್ರಬಂಧಗಳನ್ನು  ವಿಚಾರ ಮಂಟಪ  ಸಾಹಿತ್ಯ ಪತ್ರಿಕೆಯಲ್ಲಿ ಪ್ರಕಟಿಸಲಾಗುವುದು......* *ಇದಕ್ಕಾಗಿ ಸ್ಪರ್ಧಾರ್ಥಿಗಳು ತಮ್ಮ ಪ್ರಬಂಧದ  ವರ್ಡ್ ಪೈಲ್ ಅಥವಾ ಟೆಕ್ಸಟ್ ಡಾಕುಮೆಂಟ್/ಮೆಸೇಜ್ ಅನ್ನು‌ ತಮ್ಮದೊಂದು ಭಾವಚಿತ್ರ ಹಾಗೂ ವಿವರಗಳೊಂದಿಗೆ 9448713659*
*ಈ ಸಂಖ್ಯೆಗೆ ವಾಟ್ಸಪ್ ಮೂಲಕ ಕಳುಹಿಸಲು ಕೋರಿದೆ*.

ಕರುನಾಡು ಸಾಹಿತ್ಯ ಪರಿಷತ್ತಿನ ಪರವಾಗಿ ಎಲ್ಲಾ ಸ್ಪರ್ಧಾರ್ಥಿಗಳಿಗೆ ಹಾಗೂ ವಿಜೇತರಿಗೆ ತುಂಬು ಹೃದಯದ ಅಭಿನಂದನೆಗಳು.


ವಿಚಾರ ಮಂಟಪ ಸಾಹಿತ್ಯ ಪತ್ರಿಕೆಯ ವತಿಯಿಂದ ವಿಜೇತರಿಗೆ ಅಭಿನಂದನೆಗಳು. 💐💐


ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...