ಗಜಲ್ ರಚನೆ ಕುರಿತ ಉಪನ್ಯಾಸ ಕಾರ್ಯಾಗಾರ - ತನುಶ್ರೀ ಪ್ರಕಾಶನ ಸೂಲೇನಹಳ್ಳಿ.
🏅 *ತನು ಶ್ರೀ ಪ್ರಕಾಶನ ಸೂಲೇನಹಳ್ಳಿ*
*ಅಡಿಯಲ್ಲಿ ಗಜಲ್ ರಚನೆ ಉಪನ್ಯಾಸ ಮತ್ತು ಆನ್ಲೈನ್ ಆಧಾರಿತ* ನಾಲ್ಕನೇ *ರಾಜ್ಯಮಟ್ಟದ ಗಜಲ್ ರಚನೆ ಮತ್ತು ರೂಪುರೇಷೆಗಳ ಕುರಿತು ಕಾರ್ಯಗಾರ* 🏅
ಉಪನ್ಯಾಸ : ಶ್ರೀಯುತ ಶಿವಪ್ರಕಾಶ ಕುಂಬಾರ (ನಂರುಶಿ)
ಖ್ಯಾತ ಗಜಲ್ ಕವಿಗಳು ಬೆಂಗಳೂರು
ದಿನಾಂಕ.. ೨೦/೦೮/೨೦೨೧
ವಾರ - ಶುಕ್ರವಾರ
ಸಮಯ-ಸಂಜೆ : ೪.೩೦ಕ್ಕೆ
ಸೂಚನೆ
೧.ಗೂಗಲ್ ಮೀಟ್ ಅ್ಯಪ್ ತಮ್ಮಲ್ಲಿ ಇರಬೇಕು
೨.ಗಜಲ್ ಕಾರ್ಯಕ್ರಮ ಅರ್ಧ ಗಂಟೆ ಮುಂಚಿತವಾಗಿ ಲಿಂಕ್ ಕಳಿಸುತ್ತೇವೆ
ಆ ಲಿಂಕ್ ಮೂಲಕ ಜಾಯಿನ್ ಆಗಬೇಕು
೩ ಜಾಯಿನ್ ಆದವರು ತಮ್ಮ ಆಡಿಯೊ ಮತ್ತು ವೀಡಿಯೋ ಅನ್ ಮ್ಯೂಟ್ ಅಂದರೆ ಆಪ್ ಮಾಡಿಕೊಳ್ಳಬೇಕು.ತಮ್ಮ ಹೆಸರು ಹೇಳಿದಾಗ ಆನ್ ಮಾಡಿಕೊಂಡು ಗಜಲ್ ಸಂಬಂಧಿಸಿದಂತೆ ಪ್ರಶ್ನೆ ಕೇಳಬೇಕು
೪.ಗಜಲ್ ಸಂವಾದ ಮುಗಿಯುವ ತನಕ ಕವಿಗಳು ಮಾತನಾಡುವ ಆಗಿಲ್ಲ ಕೇಳಗರಾಗಿರಬೇಕು ಒಳ್ಳೆಯ ಜ್ಞಾನ ಮತ್ತು ಅನುಭವ ಸಿಗುತ್ತದೆ
೫.ಭಾಗವಹಿಸುವ ಎಲ್ಲರಿಗೂ ಅಭಿನಂದನಾ ಪತ್ರಗಳನ್ನು ನೀಡಲಾಗುವುದು
೬.ಗೋಷ್ಟಿಗೆ ಭಾಗವಹಿಸುವವರು
9741566313 ಈ ದೂರವಾಣಿ ಸಂಖ್ಯೆಗೆ ಕರೆಮಾಡಿ.
೮.ಮೊದಲು ಮೂವತ್ತು ಕವಿಗಳಿಗೆ ಅವಕಾಶ
೯.ಕವಿಗಳು ಗಜಲ್ ರಚನೆಗೆ ಸಂಬಂಧಿಸಿದಂತೆ ಒಂದು ಅಥವಾ ಎರಡು ಪ್ರಶ್ನೆಗಳು ಕೇಳಬೇಕು
೧೦.ಕವಿಗಳಿಗೆ ಗಜಲ್ ವಾಚನಕ್ಕೆ ಅವಕಾಶವಿಲ್ಲ ಗಜಲ್ ಸಂವಾದ ಬಳಿಕ ಪ್ರಶ್ನೆ ಕೇಳಬಹುದು
೧೧)ಕವಿಗಳಿಗೆ ವಯಸ್ಸಿನ ಮಿತಿಯಿಲ್ಲ
ಈ ಕೆಳಕಂಡ ದೂರವಾಣಿ ಸಂಖ್ಯೆಗೆ ಸಂಪರ್ಕಿಸಿ ನೊಂದಾಯಿಸಿಕೊಳ್ಳಿ
ಕರೆಗೆ ಅವಕಾಶವಿಲ್ಲ ವ್ಯಾಟ್ಸಪ್ ಸಂದೇಶ ಕಳಿಸಿ
ಕು. ಸಿಂಚನ ಜಿ. ಎನ್.
ಪ್ರಧಾನ ಮಹಿಳಾ ಸಂಚಾಲಕರು
ತನುಶ್ರೀ ಪ್ರಕಾಶನ ಸೂಲೇನಹಳ್ಳಿ
ಸಂಪರ್ಕ ಸಂಖ್ಯೆ : 7624969159.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ