ಮಂಗಳವಾರ, ಆಗಸ್ಟ್ 17, 2021

ವಿಚಾರ ಮಂಟಪ ಪಾಕ್ಷಿಕ ಸ್ಪರ್ಧೆ ಫಲಿತಾಂಶ ಪ್ರಕಟಣೆ.(ನಾಲ್ಕನೇ ಅವಧಿ)

ವಿಚಾರ ಮಂಟಪ ಪಾಕ್ಷಿಕ ಸ್ಪರ್ಧೆ ಫಲಿತಾಂಶ ಪ್ರಕಟಣೆ.(ನಾಲ್ಕನೇ ಅವಧಿ)


ವಿಚಾರ ಮಂಟಪ ಸಾಹಿತ್ಯ ಪತ್ರಿಕೆ ಬರಹಗಾರರಿಗಾಗಿ ಪ್ರತಿ ಹದಿನೈದು ದಿನಕ್ಕೊಮ್ಮೆ ಆ ಅವಧಿಯಲ್ಲಿ ಹೆಚ್ಚು  ವೀಕ್ಷಕರನ್ನು ಗಳಿಸಿದ ಒಬ್ಬ ಕವಿ/ಲೇಖಕರಿಗೆ ವಾರದ ಉತ್ತಮ‌ ಕವಿ/ಬರಹಗಾರರು ಎಂಬ ಪ್ರಮಾಣ ಪತ್ರವನ್ನು ನೀಡಿ ಗೌರವಿಸಲಾಗುವುದು ಎಂಬ  ಪ್ರಕಟಣೆ ನೀಡಿದ್ದೇವು. 

ಅದರಂತೆ ನಾಲ್ಕನೇ ಅವಧಿಯಲ್ಲಿ 
ಶ್ರೀ ಕಾರೇಕೆರೆ ರಂಗಸ್ವಾಮಿ ಭರತ್ (ಕಾರಭ) ಇವರು ದಿನಾಂಕ : 01.08.2021 ರಿಂದ 15.08.2021 ರ  ನಡುವೆ
ಪತ್ರಿಕೆಯ ಬ್ಲಾಗ್ ನಲ್ಲಿ ಅತಿ ಹೆಚ್ಚು ವೀಕ್ಷಕರನ್ನು ಗಳಿಸಿರುವ ಕಾರಣ, ಮಾನ್ಯರಿಗೆ ನಮ್ಮ ವಿಚಾರ ಮಂಟಪ ಪತ್ರಿಕೆಯ ವತಿಯಿಂದ ವಾರದ ಉತ್ತಮ ಬರಹಗಾರರು ಎಂದು ಗುರುತಿಸಿ ಅಭಿನಂಧನಾ ಪತ್ರವನ್ನು ‌ನೀಡಿ ಗೌರವಿಸುತ್ತಿದ್ದೇವೆ.
ಮಾನ್ಯರಿಗೆ ವಿಚಾರ ಮಂಟಪ ಸಾಹಿತ್ಯ ಪತ್ರಿಕೆ ಹಾಗೂ ವಿಚಾರ ಮಂಟಪ ಸಾಹಿತ್ಯ ವೇದಿಕೆಯ ಸಮಸ್ತ ಪಧಾದಿಕಾರಿಗಳ ಪರವಾಗಿ ತುಂಬು ಹೃದಯದ ಅಭಿನಂದನೆಗಳು 💐💐💐


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ : 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...