ಬುಧವಾರ, ಮಾರ್ಚ್ 1, 2023

ಪ್ರಕೃತಿ (ಕವಿತೆ) - ಸವಿತ ಮಲ್ಲೇಶ್.

ನೋಡಲು ಸುಂದರ ಹಚ್ಚ ಹಸಿರಿನ ಪಚ್ಚೆ ಗಿಡಗಳ ಸಾಲು ಎಲ್ಲಿ ನೋಡಿದರು ಅಲ್ಲಿ ಹಸಿರಿನ ಸರ ಮಾಲೆ ಮುಡಿದ ಮಲ್ಲಿಗೆಯಂತೆ.

 ಬೆಟ್ಟದ ಸಾಲು ಅಲ್ಲಲ್ಲಿ - ಮಳೆಹನಿಗಳು ಬಿಳಿ ಮೋಡಗಳು ಮೇಲೆ ನೀಲಾಕಾಶದ ಹೊಳೆಯುವ ಸೂಯ೯ನ ಕಿರಣಗಳು ಮರಗಳ ಮಧ್ಯೆ ಬಂದು ಮಿಂಚುತ್ತಿದೆ ಕಾಡು.

ಕಾಡು ಪ್ರಾಣಿಗ ಳ ಶಬ್ದ ಕಾಡಿನಲ್ಲಿ ಜೋರಾಗಿ ಕೂಗುತ್ತ ತ್ತವೆ .ಹಕ್ಕಿಗಳ ಚಿಲಿಪಿಲಿ ಗುಯಿಗುಟ್ಟುತ್ತದೆ.

ಹರಿಯುವ ಸಮುದ್ರಗಳ ತೊರೆಗಳು ಜುಳು ಜುಳು ನಾದ ಝೆ೦ ಕರಿಸುತ್ತದೆ. ಬೋರ್ಗ ರಿವ' ನೇಮೇಲೆಂದ ಬೀಳುವ ಆ ರಭಸ ಕಂಗೊಳಿಸುತ್ತವೆ ಕಣ್ಣುಗಳು
ಬಳ್ಳಿಗಳು ವಿಧವಿಧ ಹೂವಿನ ಗಿಡಗಳು ಮರಗಳು ನೋಡಲು ಅತಿಸುಂದರ.

ಕಲರ್ ಪಕ್ಷಿಗಳು ಚಿಟ್ಟೆಗಳು ಹಾರುವುದು ಗಿಡದಿಂದ ಗಿಡಕೆ ಆ ಪರಿಸರ ಸುಂದರ ಇದುನೈ ಸರ್ಗಿಕ ಕ್ರಿಯೆ ನಮ್ಮಚಲುವಿಗೆ. ಗೂ ಕಾರಣ ಪ್ರಕೃತಿ.

ಸಂಸ್ಕೃತಿಯ ಒಡಲು ತೀರದ ಕಡಲು. ನೆಡಲು ಗಿಡಗಳ ತಂಪಾದ ಗಾಳಿ ಹಿಂ ಪಾದ ವಾತಾವರಣದ  ಚಿತ್ರ. ಪರಿಸರದ ಬಿತ್ತಿ ಪತ್ರ ಇದುವೆ ನಮ್ಮ ಬದುಕಿನ ಚಿತ್ತಾರ ಒಲವಿನ ಮಂದಾರ ನೋಡಲು ಸುಂದರ ಪ್ರಕೃತಿ.

- ಸವಿತ ಮಲ್ಲೇಶ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ..

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ...  ಭೂಮಿಯ ಮೇಲೆ ಹುಟ್ಟಿರುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಸಾಧನೆ ಮಾಡಬೇಕೆಂಬ ಹಂ...