ಓ ನನ್ನ ವಿದ್ಯಾರ್ಥಿ ನಿನ್ನ
ಜೀವನದ ಒಂದೊಂದು ಹೆಜ್ಜೆಯೂ
ಈಗ ಅತ್ಯಮೂಲ್ಯ ಬಂಗಾರ
ಓಡೆವೆ ಇದ್ದಂತೆ ಸರಿಯಾದ
ಮಾರ್ಗದಲ್ಲಿ ದಾಪುಗಾಲಿಡು
ಈ ಸಮಯದಲ್ಲಿ ವಿದ್ಯಾರ್ಥಿ
ನೀನು ಕಣೋ ...
ಬಂಗಾರವನ್ನ ಗಿರಣಿ
ಅಂಗಡಿಯಲ್ಲಿ ತರಬಹುದು
ಆದರೆ ಸಮಯವನ್ನ ಗಿರಣಿ
ಅಂಗಡಿಯಲ್ಲಿ ತರುವುದಕ್ಕೆ
ಆಗುವುದಿಲ್ಲ ವಿದ್ಯಾರ್ಥಿ ಕಣೋ.....
ವಿದ್ಯಾರ್ಥಿ ಜೀವನದಲ್ಲಿ
ಕಲಿತು ಬಿಡಬೇಕು
ಯೌವ್ವನದಲ್ಲಿ ಬದುಕು
ಕಟ್ಟಿಕೊಳ್ಳಬೇಕು
ವೃದ್ಯಾಪ್ಯದಲ್ಲಿ ಕಳೆದ
ಕ್ಷಣಗಳನ್ನ ನೆನೆಪು ಮಾಡಿಕೊಳ್ಳಬೇಕು....
ಕಾರ್ತಿಕ್...✍️
( ಶ್ರವಣ ಬೆಳಗೊಳ )
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ