ಪ್ರಕೃತಿಯು ಮನುಷ್ಯನಿಗೆ
ಯಾವುದರಲ್ಲಿಯೂ ಮೋಸ
ಮಾಡದಂತೆ ಕಾಲ ಕಾಲಕ್ಕೆ
ತನ್ನ ಋತುಮಾನಗಳನ್ನ
ಯಾವುದೇ ಲಾಭ -ಫಲಪೇಕ್ಷೆ
ಪಡಯದೆ ಎಲ್ಲವನ್ನ ನೀಡುತ್ತ
ಬರುತ್ತಿದ್ದೆ ಪ್ರತಿ ವರುಷವೂ..
ಅದರಲ್ಲಿ ಮನುಷ್ಯ ತನ್ನ ದುರಾಸೆ
ಅತೀ ಆಸೆಗಾಗಿ ತನ್ನ
ಒಡಲ ಭೂಮಿಯ
ಪ್ರಕೃತಿಯ ಮಡಿಲನ್ನ
ಮನುಷ್ಯ ನಾಶ ಮಾಡುತ್ತಲೇ
ಬರುತ್ತಿರುವನು ...
ಒಂದು ಮಾತು ನಿಜ
ಪ್ರಕೃತಿಗೆ ಮನುಷ್ಯ ಏನು ಉಡುಗೊರೆ
ಕೊಡದೆ ಇದ್ದರೂ ಪರವಾಗಿಲ್ಲ
ನಾಶ ಮಾಡದಂತೆ ಅವನಿದ್ದಾರೆ
ಸಾಕು ಎನಿಸಿದೆ....
ಕಾರ್ತಿಕ್...✍️
( ಶ್ರವಣ ಬೆಳಗೊಳ )
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ