ಬುಧವಾರ, ಜೂನ್ 25, 2025

ಹನಿಗವನ...

ಹನಿಗವನ

ಪರಾರಿ

ಎಲೆ ಹುಡುಗಿ
ನೀನಿದ್ದ ಮನೆಗೆ
ನಮ್ಮಪ್ಪನಿಗೆ
ಬಾಡಿಗೆ ನೀಡಿದ ನೀನು
ನನ್ನ ಹೃದಯ ಮಂದಿರದಲ್ಲಿ
ನೆಲೆಸಿದ್ದಕ್ಕೆ
ಬಾಡಿಗೆ ನೀಡದೆ
ಓಡಿ ಹೋದೆಯಲ್ಲ
ಇದು ಸರಿಯೆ..?

   
ಗೊರೂರು ಅನಂತರಾಜು
ಹಾಸನ
9449462879

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...