ಒಂದು ದಿನ ಚಂದ್ರನು ಆರು ವರ್ಷದ ಮಗುವಿನ ಬಳಿ ಬಂದು
ಹೇ ಮಗುವೆ ಈ ಭೂಮಿಯ ಮೇಲೆ ನನಗಿಂತ ಸುಂದರವಾಗಿರುವ ಯಾರನ್ನಾದರು ನೀನು ನೋಡಿದ್ದೀಯಾ ಎಂದು ಕೇಳಿತು.
ಆಗ ಮಗು ಹೌದು ನೋಡಿದ್ದೇನೆ ದಿನವೂ ನೋಡುತ್ತೇನೆ ಎಂದಿತು. ಚಂದ್ರ ಆಶ್ಚರ್ಯದಿಂದ ಹೌದಾ ಹಾಗಾದರೆ ಯಾರು ಎಂದು ಕೇಳಿದಾಗ ಅದು ಬೇರೆ ಯಾರು ಅಲ್ಲ ನನ್ನ ಅಮ್ಮ ಎಂದು ಮಗು ಪ್ರೀತಿಯಿಂದ ಹೇಳಿತು...
ಶ್ರೀ ಮುತ್ತು ಯ.ವಡ್ಡರ
ಶಿಕ್ಷಕರು
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿರೇಮಳಗಾವಿ
9845568484
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ