ಬದುಕಿನ ಪಯಣ
ಬದುಕಿನ ಪಯಣದ ಮನಸ್ಸಿನಲ್ಲಿ ಕನಸು ಬೆಂದು ಹೋಗುತ್ತಿದೆ
ಪಯಣದ ಪಲ್ಲವಿಯನ್ನು ಹೊಂದಿರುವ ತನುವು ಹಣದಲ್ಲಿ
ನಂದು ನಲಗುತ್ತಿದೆ.
ದುಡಿಮೆಯೇ ದುಡ್ಡಿನ ಹಿಂದೆ ಸಾಗಿ ಮನದ ಪಯಣತೇ ಬದಲಾಯಿಸಿದೆ
ವಿದ್ಯೆಯೆಂಬುದು ಅಂಕಗಳ ಬೆನ್ನುಹತ್ತಿ ಜ್ಞಾನಕ್ಕೆ ಕುಂದುಕೊರತೆ ತಂದಿದೆ
ಸ್ವಾರ್ಥದ ಸೆರೆಮನೆಯಲ್ಲಿ ಪ್ರತಿಯೊಬ್ಬರು ಕೈದಿಗಳಾಗಿ ಯಾತನೆ ಅನುಭವಿಸುತ್ತಿದ್ದೇವೆ.
ಜೀವನದ ನಿಜತೆಯ ಅರಿಯದೆ ಮನವು ನೊಂದು ನೋವನ್ನು ಎದುರುಗೋಳ್ಳುತ್ತಿದೆ.
- ದಾನೇಶ್ವರಿ ಬಸವರಾಜ ಶಿಗ್ಗಾವಿ
ಜಲ್ಲಾಪುರ ಗ್ರಾಮ
ಸವಣೂರು ತಾಲೂಕು
ಹಾವೇರಿ ಜಿಲ್ಲಾ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕವನದ ಪಯಣ ಚೆನ್ನಾಗಿದೆ
ಪ್ರತ್ಯುತ್ತರಅಳಿಸಿ