ಬುಧವಾರ, ಜುಲೈ 21, 2021

ನಿನ್ನ ತಾಯಿ (ಕವಿತೆ) - ಶಿಲ್ಪ ಮಳ್ಳಳ್ಳಿ.

ನಿನ್ನ ತಾಯಿ

ನನ್ನ ಬಾಳಿಗೆ ಬೆಳಕಾಗಿ
ನನ್ನ ಜೀವನದ ಸುಖಿನಿನಾಗಿ
ಜೀವನಕ್ಕೆ ಸ್ಫೂರ್ತಿ ಯಾಗಿ ಬಿದ್ದಾಗ ಬೆನ್ನು ತಟ್ಟುವವಳು
ನನ್ನ ಅಮ್ಮ.....

ಬಿದ್ದಾಗ ತಿನ್ನುವಳು ನೋವು
ಆದರು ಕಾಣಿಸಳು ಆ ನೋವ
ಬರುವ ಕಷ್ಟಗಳು ನುಂಗಿ
ಒಂದು ಜೀವವನ್ನ ತಂದೆ ದೇವತೆ ನನ್ನ ಅಮ್ಮ.....

ಅಮ್ಮನೇ ಒಂದು ಉಸಿರು ಕೊಟ್ಟ ದೇವರಿಗಿಂತ ಮಿಗಿಲು ಜೀವ ಕೊಟ್ಟ ನನ್ನ ಅಮ್ಮ....

                      
                -  ಶಿಲ್ಪಾ ಮಳ್ಳಳ್ಳಿ.
ಹಾವೇರಿ ಜಿಲ್ಲೆ   ಸವಣೂರ.




(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

1 ಕಾಮೆಂಟ್‌:

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...