ನಿನ್ನ ತಾಯಿ
ನನ್ನ ಬಾಳಿಗೆ ಬೆಳಕಾಗಿ
ನನ್ನ ಜೀವನದ ಸುಖಿನಿನಾಗಿ
ಜೀವನಕ್ಕೆ ಸ್ಫೂರ್ತಿ ಯಾಗಿ ಬಿದ್ದಾಗ ಬೆನ್ನು ತಟ್ಟುವವಳು
ನನ್ನ ಅಮ್ಮ.....
ಬಿದ್ದಾಗ ತಿನ್ನುವಳು ನೋವು
ಆದರು ಕಾಣಿಸಳು ಆ ನೋವ
ಬರುವ ಕಷ್ಟಗಳು ನುಂಗಿ
ಒಂದು ಜೀವವನ್ನ ತಂದೆ ದೇವತೆ ನನ್ನ ಅಮ್ಮ.....
ಅಮ್ಮನೇ ಒಂದು ಉಸಿರು ಕೊಟ್ಟ ದೇವರಿಗಿಂತ ಮಿಗಿಲು ಜೀವ ಕೊಟ್ಟ ನನ್ನ ಅಮ್ಮ....
- ಶಿಲ್ಪಾ ಮಳ್ಳಳ್ಳಿ.
ಹಾವೇರಿ ಜಿಲ್ಲೆ ಸವಣೂರ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ತಾಯಿ ಕವನ ಸೊಗಸಾಗಿದೆ
ಪ್ರತ್ಯುತ್ತರಅಳಿಸಿ