"ಅನುಭೂತ" ಕೃತಿಗೆ ಗುರುಕುಲ ಸಾಹಿತ್ಯ ಶರಭ ಪ್ರಶಸ್ತಿ.
ಶಿಕ್ಷಕ ಸಾಹಿತಿಗಳಾದ ಸ0ಜಯ ಜಿ ಕುರಣೆ ಇವರ "ಅನುಭೂತ"
ಪುಸ್ತಕಕ್ಕೆ "ಗುರುಕುಲ ಸಾಹಿತ್ಯ ಶರಭ " ಪ್ರಶಸ್ತಿ ಗೆ ಆಯ್ಕೆ ಆಗಿರುತ್ತದೆ. ಎ0ದು ಗುರುಕುಲ ಸಾಹಿತ್ಯ ಪ್ರತಿಷ್ಠಾನದ ರಾಜ್ಯ ಅಧ್ಯಕ್ಷರಾದ ಶ್ರೀಯೂತರಾದ
ಲಕ್ಷ್ಮೀನಾರಾಯಣ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯ ಮಟ್ಟದ ಗುರುಕುಲ ಸಾಹಿತ್ಯ ಸಮ್ಮೇಳನದಲ್ಲಿ ಸ0ಜಯ ಜಿ ಕುರಣೆ ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಸ0ಜಯ ಕುರಣೆ ಇವರು
ಸರಾಸರಿ ಕನ್ನಡ ಹೆಣ್ಣುಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ಐನಾಪೂರ ದಲ್ಲಿ ಶಿಕ್ಷಕರಾಗಿ
ಕಾರ್ಯ ನಿರ್ವಹಿಸುತ್ತಿದ್ದಾರೆ.
ಇವರು ಇಲಾಖೆಯ ಆದರ್ಶ ಶಿಕ್ಷಕ ಪ್ರಶಸ್ತಿಯು ಪಡೆದಿರುವರು.
ಒಟ್ಟು ಹದಿನಾಲ್ಕು ಪುಸ್ತಕಗಳನ್ನು ಬರೆದಿರುವರು
ಸ0ಜಯ ಜಿ ಕುರಣೆ ಇವರನ್ನು
ಶಿಕ್ಷಕರ ಹಾಗೂ ಗೆಳೆಯರ ಬಳಗ
ಅಭಿನ0ದಿಸಿರುವರು.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713649 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ