ಸೋಮವಾರ, ಆಗಸ್ಟ್ 2, 2021

ಪತ್ರಿಕೆಯಲ್ಲಿ ಪ್ರಕಟನೆಯಾದ ಲೇಖನಗಳ ಆಹ್ವಾನ - ಶೃಂಗಾರ ಕಾವ್ಯ ಪ್ರಕಾಶನ, ರಾಣೆಬೆನ್ನೂರು.

ಪತ್ರಿಕೆಯಲ್ಲಿ ಪ್ರಕಟನೆಯಾದ ಲೇಖನಗಳ ಆಹ್ವಾನ
ರಾಣಿಬೇನ್ನೂರು:  ನಗರದ ಯುವ ಕವಿಯಾದ
 
ಬಿ. ಎಸ್. ಬಾಗೇವಾಡಿಮಠರವರು ಶೃಂಗಾರ ಕಾವ್ಯ ಪ್ರಕಾಶನ ಸಂಸ್ಥೆವತಿಯಿಂದ ಅನೇಕ ಪತ್ರಿಕೆಯಲ್ಲಿ ಪ್ರಕಟನೆಯಾದ ಕವನ, ಕಥೆ, ಲೇಖನ, ಕಾದಂಬರಿ, ಪ್ರಬಂಧ, ಹಾಗೂ ಇನ್ನೂ ಅನೇಕ ಬರಹಗಳನ್ನು 
ಸಂಗ್ರಹಣೆ ಮಾಡಿ ಇಟ್ಟ ಪ್ರತಿಭೆಗಳು ಇವುಗಳನ್ನು
ಝರಾಕ್ಸ್ ಮಾಡಿಸಿ ಕಳಿಸಿ ಕೊಡಬೇಕು ತಾವು 
ಕಳಿಸಿದ ಝರಾಕ್ಸ್ ಪತ್ರಿಕೆಯ ಬರಹಗಳನ್ನು ಒಟ್ಟು 
ಗುಡಿಸಿ ಗ್ರಂಥಾಲಯದಲ್ಲಿ ಸಂಗ್ರಹ ಮಾಡಲಾಗಿದೆ ಮಕ್ಕಳಿಗೆ ಓದಲು ಅನುಕೂಲ ಆಗಲೇಂದು 
ಶೃಂಗಾರ ಕಾವ್ಯ ಪ್ರಕಾಶನದ ಸಂಸ್ಥಾಪಕರಾದ ಬಾಗೇವಾಡಿಮಠರವರು ಆಲೋಚನೆ 
ವರಡಿಸಿದ್ದಾರೆಂದು ಪ್ರಕಟನೆ ತಿಳಿಸಿದ್ದಾರೆ. 
ಝರಾಕ್ಸ್ ಮಾಡಿಸಿದ ಪತ್ರಿಕೆಗಳನ್ನು ಎರಡು 
ಪೋಟೋ ಮತ್ತು ನಿಮ್ಮ ಸಂಪೂರ್ಣವಾದ 
ಹೆಸರು ವಿಳಾಸ ವಾಟ್ಸಪ್ ಹಾಗೂ ಮೊಬೈಲ್ 
ನಂಬರ ದೊಂದಿಗೆ ಆಸಕ್ತರು. 
ಬಸವರಾಜ ಎಸ್. ಬಾಗೇವಾಡಿಮಠ. 
ಶೃಂಗಾರ ಕಾವ್ಯ ಪ್ರಕಾಶನ
ವಿಳಾಸ: ರಂಗನಾಥ ನಗರ: ರಾಣಿಬೇನ್ನೂರು: 
581115. ಜಿಲ್ಲಾ: ಹಾವೇರಿ. ವಾಟ್ಸಪ್ ಹಾಗೂ ಮೊಬೈಲ್ ನಂಬರ: 9611381039 
ಈ ವಿಳಾಸ ಕೊಡಬಹುದು. 
ಹೆಚ್ಚಿನ ಮಾಹಿತಿಗಾಗಿ ವಾಟ್ಸಪ್ 
ಮೂಲಕ ಸಂಪರ್ಕ ಮಾಡಬಹುದು.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ..

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ...  ಭೂಮಿಯ ಮೇಲೆ ಹುಟ್ಟಿರುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಸಾಧನೆ ಮಾಡಬೇಕೆಂಬ ಹಂ...